makkala maatu

ಅಮ್ಮ ಸಟ್ಟುಗ ಬಿಸಿಮಾಡಿ ಇಟ್ಟದ್ದು..

 ಬೋರ್ಡ್ ನಲ್ಲಿ ಉತ್ತರ ಬರೆಯಲೆಂದು ಶಿಕ್ಷಕಿ ಚಾಕ್ ಕೊಟ್ಟಾಗ, ಸಪ್ಪೆ ಮೋರೆ ಹಾಕಿಕೊಂಡೇ ಅದನ್ನು ತೆಗೆದುಕೊಂಡ ಹುಡುಗ ಬೋರ್ಡ್ ಮೇಲೆ ಬರೆಯುತ್ತಲೇ ಕಣ್ಣಂಚಿನಿಂದ ನೀರು ಹರಿಯತೊಡಗಿತು. ಶಿಕ್ಷಕಿಗೂ ಯಾಕೋ ಮನಸ್ಸು ತಡೆಯಲಿಲ್ಲ. ಹುಡುಗನನ್ನು ಹತ್ತಿರ ಕರೆದು ಕೇಳಿದರು,…


ಊಟದ ವಿಚಾರದಲ್ಲಿ ಅಪ್ಪ-ಅಮ್ಮನ ಭಾರೀ ಜಗಳ..!

ನಾವು ನಮ್ಮ ಮಕ್ಕಳ ಬಗ್ಗೆ ಯೋಚಿಸಿದ್ದೇವಾ..? ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿದ್ದೇವಾ? ಮನೆಯೊಳಗೆ ದೊಡ್ಡವರು ಅವರಷ್ಟಕ್ಕೇ ತೆಗೆದುಕೊಳ್ಳುವ ನಿರ್ಧಾರಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ಆತ್ಮಹತ್ಯೆಯವರೆಗೂ ಇದು ಮುಂದುವರಿಯುವ ಅಪಾಯವೂ ಇದೆ.. ದಯವಿಟ್ಟು…


ಆ ಗಿಳಿಪಾಠ ನನಗೆ ಒಪ್ಪಿಸಿದಳು…

॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒ಮಕ್ಕಳ ಹಕ್ಕುಗಳ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಮಕ್ಕಳ ಗ್ರಾಮಸಭೆಯಲ್ಲಿಯೇ ಮಕ್ಕಳ ಭಾಗವಹಿಸುವ ಹಕ್ಕನ್ನು ಗ್ರಾಮಪಂಚಾಯತ್ ಕಸಿದುಕೊಂಡಿದೆ ಎಂದು ನಾನು ನೇರವಾಗಿ ಹೇಳಿದ್ದು, ಕೆಲವರ ಕಣ್ಣನ್ನು ಕೆಂಪಾಗಿಸಿತು. ಮೌನೇಶ ವಿಶ್ವಕರ್ಮ www.bantwalnews.com ಅಂಕಣ – ಮಕ್ಕಳ ಮಾತು


ಮಕ್ಕಳೆಂದ್ರೆ ಅಷ್ಟೂ ಸಲೀಸ್ ಮಾಡ್ತೀರೇನ್ರೀ..?

ಮಕ್ಕಳ ಹಕ್ಕು, ಪ್ರತಿಭಟನೆ,ದ್ವೇಷ ಏನೂ ಗೊತ್ತಿಲ್ಲದ ಉಮಾಶ್ರೀಯ ಹೂವಿನಂತಾ ಮುಗ್ದಮನಸ್ಸಿನಿಂದ ಆ ಬಗೆಯ ಆಕ್ರೋಶ ಹೊರಬಂದಿತೆಂದರೆ, ಆಕೆ ಮತ್ತು ಆ ಮಕ್ಕಳೆಲ್ಲರೂ ಎಷ್ಟು ಸಂಕಟ ಅನುಭವಿಸಿದ್ದರೋ ಏನೋ.. ಮೌನೇಶ ವಿಶ್ವಕರ್ಮ  www.bantwalnews.com ಅಂಕಣ – ಮಕ್ಕಳ ಮಾತು


ನಾವೂ ಗೆದ್ದಿಲ್ವಾ..? ನಮ್ಗೆಲ್ಲಿ ಸರ್ಟಿಫಿಕೇಟ್..?

ಮೌನೇಶ್ ವಿಶ್ವಕರ್ಮ ಅಧಿಕಾರಿಗಳು ಮೂರುಗಂಟೆಯ ಸುಮಾರಿಗೆ ತಮ್ಮ ಇಲಾಖಾ ವಾಹನವೇರಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆ ಹೊತ್ತಿಗೆ ಏಕಾಏಕಿ ಓಡಿಹೋದ ಲಕ್ಷ್ಮೀ ಆ ಜೀಪನ್ನು ಅಡ್ಡಗಟ್ಟಿದಳು. ನೋಡಿದವರೆಲ್ಲಾ ನಿಬ್ಬೆರಗು..!