ಎ.ಗೋವಿಂದ ಪ್ರಭು


ಆರೋಪ, ಪ್ರತ್ಯಾರೋಪದೊಂದಿಗೆ ಮುಗಿದ ಪುರಸಭೆ ಮೀಟಿಂಗ್

ವಾರ್ಡ್ ಅಭಿವೃದ್ಧಿಯಾಗಲು ಪ್ರತಿ ಪುರಸಭಾ ಸದಸ್ಯರಿಗೆ ಸಿಗುತ್ತದೆ 2 ಲಕ್ಷ ರೂ. ಈ ನಿರ್ಣಯಕ್ಕೆ ಸರ್ವಾನುಮತದ ಬೆಂಬಲ ದೊರಕಿದ್ದು ಬಿಟ್ಟರೆ, ಬಂಟ್ವಾಳ ಪುರಸಭೆ ಸಾಮಾನ್ಯ ಸಭೆ ಮಂಗಳವಾರ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು. ಪುರಸಭೆ ಮೀಟಿಂಗ್ ನಲ್ಲಿ ಏನೇನಾಯ್ತು…