ಬಂಟ್ವಾಳ



ಅಜಿತ್ ಪೂಜಾರಿ ಅವರಿಗೆ ನೆರವಾಗುವಿರಾ?

  ‘ವೃತ್ತಿಪರ ಚಾಲಕರಾಗಿದ್ದ ಸಿದ್ಧಕಟ್ಟೆಯ ಅಜಿತ್ ಪೂಜಾರಿ ಅವರು ನಾಲಗೆಯ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ 5 ಲಕ್ಷಕ್ಕಿಂತಲೂ ಅಧಿಕ ಖರ್ಚಾಗಿದೆ. ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಾ, ಕುಟುಂಬಕ್ಕೆ ಆಸರೆ ಆಗಿದ್ದ ಅವರ ಚಿಕಿತ್ಸೆಗಾಗಿ ಇನ್ನೂ ಹೆಚ್ಚಿನ ಖರ್ಚಿನ…