ಜಿಲ್ಲಾ ಸುದ್ದಿ

ಕೋಟೆಕಾರು ಬಳಿ ಶೂಟೌಟ್ , ಕಾಲಿಯಾ ರಫೀಕ್ ಹತ್ಯೆ

www.bantwalnews.com report ಉಳ್ಳಾಲ ಸಮೀಪ ಕೋಟೆಕಾರು ಎಂಬಲ್ಲಿ ಹಲವು ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿ ಉಪ್ಪಳದ ಕಾಲಿಯಾ ರಫೀಕ್ (35) ಎಂಬಾತನನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿದೆ.


ಬಾಳೆಕೋಡಿ ಶ್ರೀಗಳಿಗೆ ಕರ್ನಾಟಕ ಧರ್ಮರತ್ನ ಪ್ರಶಸ್ತಿ ಪ್ರದಾನ

ಉಡುಪಿ ಜಿಲ್ಲೆಯ ಅಜೆಕಾರಿನ ಮುದ್ರಾಡಿಯಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಕ್ಷೇತ್ರ ಬಾಳೆಕೋಡಿಯ ಶಶಿಕಾಂತ ಮಣಿ ಸ್ವಾಮೀಜಿಯವರಿಗೆ ಕರ್ನಾಟಕ ಧರ್ಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


12ರಂದು ಉಬಾರ್ ಚೆಸ್ ಪಂದ್ಯಾಕೂಟ

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಉಬಾರ್ ಚೆಸ್ ಅಕಾಡಮಿ ವತಿಯಿಂದ ಉಬಾರ್ ಚೆಸ್ ಟ್ರೋಫಿ ಪಂದ್ಯಾವಳಿ 12ರಂದು ನಡೆಯಲಿದೆ. ಅಂಡರ್ 8, 10, 12, 14, 16 ಹಾಗೂ ಮುಕ್ತ ವಿಭಾಗಗಳಲ್ಲಿ ಹುಡುಗರಿಗೆ ಮತ್ತು…


ಐವರ್ನಾಡು ಕಾರು ದರೋಡೆ ಆರೋಪಿಗಳು ಬೆಳಗಾವಿಯಲ್ಲಿ ಪೊಲೀಸ್ ಬಲೆಗೆ

ಐವರ್ನಾಡಿನಲ್ಲಿ ನಡೆದ ಕಾರು ದರೋಡೆ ಆರೋಫಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಗುತ್ತಿಗಾರಿನಲ್ಲಿ ಅಡಿಕೆ ವ್ಯಾಪಾರಿಯಾಗಿರುವ ಬೆಳ್ಳಾರೆಯ ಅಬ್ದುಲ್ ಖಾದರ್ ಬಯಂಬಾಡಿ ಎಂಬವರು ಬೆಳ್ಳಾರೆಯಿಂದ ಗುತ್ತಿಗಾರಿಗೆ ತೆರಳುತ್ತಿದ್ದಾಗ ಐವರ್ನಾಡಿನಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಪಿಸ್ತೂಲ್, ತಲವಾರು ತೋರಿಸಿ…


ಚಿಮೇನಿ ಓಪನ್ ಜೈಲಿನಲ್ಲಿ ಗೋಶಾಲೆ ಉದ್ಘಾಟನೆ

ರಾಮಚಂದ್ರಾಪುರ ಮಠದಿಂದ 20 ಗೋವುಗಳ ಕೊಡುಗೆ ಶ್ರೀರಾಮಚಂದ್ರಾಪುರ ಮಠದಕಾಮದುಘಾ ಯೋಜನೆಯ ಗೋಸಂರಕ್ಷಣ ಅಭಿಯಾನದ ಪರಿಣಾಮವಾಗಿ ಕಾಸರಗೋಡು ಜಿಲ್ಲೆಯ ಚಿಮೇನಿ ಓಪನ್ ಜೈಲಿನಲ್ಲಿ ದೇಸೀ ಗೋಶಾಲೆ ಆರಂಭವಾಗಿದೆ.


4, 5 ರಂದು ಸಮರ್ಪಣ್-2017

ನೃತ್ಯಾಂಗನ್ ಸಂಸ್ಥೆ ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಫೆ.4, 5 ರಂದು ಸಮರ್ಪಣ್-2017’ ಎಂಬ ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಿದೆ. ಫೆ.4ರಂದು ಸಾಯಂಕಾಲ 5.30ಕ್ಕೆ ಕಲಾ ಇತಿಹಾಸ ತಜ್ಞ, ಲೇಖಕ, ಕಲಾವಿಮರ್ಶಕ ಆಶಿಶ್ ಮೋಹನ್ ಖೋಕರ್ ನೃತ್ಯ ಕಾರ್ಯಕ್ರಮಗಳಿಗೆ…


ಪ್ರತಿಭಟನೆ ನಡುವೆ ಸೌತಡ್ಕದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಉದ್ಘಾಟಿಸಿದರು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖಾ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ., ರಾಜ್ಯ ಧಾರ್ಮಿಕ…


ಡ್ರಗ್ಸ್ ವಿರೋಧಿ ಮರಳು ಕಲಾಕೃತಿ ರಚನೆ

ಮಂಗಳಗಂಗೋತ್ರಿ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘ (ಮಾಮ್), ಭಾರತೀಯ ರೆಡ್‌ಕ್ರಾಸ್ ಮತ್ತು ಮಂಗಳೂರಿನ ಮಹಾಲಸಾ ಕಲಾ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಜ.27ರಂದು ಮರಳು ಕಲಾಕೃತಿ ರಚನಾ ಕಾರ್ಯಕ್ರಮ ಪಣಂಬೂರು ಕಡಲ ತೀರದಲ್ಲಿ ನಡೆಯಿತು ‘ಯುವಜನತೆ ಮತ್ತು ಮಾದಕವಸ್ತುಗಳು’ ಎಂಬ…


ಸಿದ್ದರಾಮಯ್ಯ ಹೋಗದೆ ಪಕ್ಷಕ್ಕೆ ಉಳಿಗಾಲವಿಲ್ಲ: ಪೂಜಾರಿ

  ಮುಖ್ಯಮಂತ್ರಿ ಸಿದ್ಧರಾಮಯ್ಯ ಹೋಗದೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ.ಜನಾರ್ದನ ಪೂಜಾರಿ ಕಟುವಾಗಿ ಟೀಕಿಸಿದ್ದಾರೆ. ಸೋಮವಾರ ಮಂಗಳೂರಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಪಕ್ಷದ ಹಿರಿಯ ಮುಖಂಡ ಎಸ್.ಎಂ.ಕೃಷ್ಣರಂಥ ಹಿರಿಯ ಮುತ್ಸದ್ದಿ ರಾಜಕಾರಣಿ ಪಕ್ಷ…


ರೈಲು ಡಿಲೇ: ತಡರಾತ್ರಿವರೆಗೂ ಸ್ಟೇಶನ್ ನಲ್ಲೇ ಕಳೆದ ಪ್ರಯಾಣಿಕರು

www.bantwalnews.com ಮಂಗಳೂರಿನ ತೋಕೂರಿನಲ್ಲಿ ಹಳಿ ಕೆಲಸ. ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ಸಹಿತ ಮಂಗಳೂರು ಸ್ಟೇಶನ್ ನಲ್ಲೂ ಪ್ರಯಾಣಿಕರ ಪರದಾಟ. ಇದು ಬೆಂಗಳೂರಿಗೆ ರಾತ್ರಿ ತೆರಳುವ ರೈಲಿಗಾಗಿ ನಿಂತವರ ಗೋಳು.  ಭಾನುವಾರ ರಾತ್ರಿಯಿಡೀ ಇಂಥದ್ದೇ ಅವಸ್ಥೆ. ಕಣ್ಣೂರಿನಿಂದ ಮಂಗಳೂರಿಗೆ…