ಧರ್ಮನೇಮ ಹಾಗೂ ಕುಟುಂಬ ದೈವಗಳ ಗಗ್ಗರ ಸೇವೆಯ ಆಮಂತ್ರಣ ಪತ್ರ ಬಿಡುಗಡೆ
ಶ್ರೀ ಕನಪಾಡಿತ್ತಾಯ ಹಾಗೂ ಪರಿವಾರ ದೈವಗಳ ಧರ್ಮನೇಮ ಸಮಿತಿ ಮಜಿಲ ಗುತ್ತು ತುಂಬೆ ಇದರ ಆಶ್ರಯದಲ್ಲಿ ಜ.18 ರಿಂದ ಜ. 22ರವರೆಗೆ ಮಜಿಲಗುತ್ತು ಧರ್ಮಚಾವಡಿಯಲ್ಲಿ ನಡೆಯಲಿರುವ ಧರ್ಮನೇಮ ಹಾಗೂ ಕುಟುಂಬ ದೈವಗಳ ಗಗ್ಗರ ಸೇವೆಯ ಆಮಂತ್ರಣ ಪತ್ರ…