ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಪದಾಧಿಕಾರಿಗಳ ಆಯ್ಕೆ
ಸಾಲೆತ್ತೂರು: ಜಮಾಅತ್ತ್ ಗಲ್ಫ್ ಕೋಪರೇಶನ್ ಕೌನ್ಸಿಲ್ (S.J.G.C.C) ಸಂಘಟನೆಯು ಜಮಾಅತ್ತಿನ ಅಭಿವೃದ್ದಿಗೆ ಬೇಕಾಗಿ ರೂಪುಗೊಂಡ ಸಂಘಟನೆ. ಈ ಸಂಘಟನೆ ಜಮಾಅತ್ತಿಗೆ ಒಳಪಟ್ಟ ವಿದೇಶದಲ್ಲಿ ದುಡಿಯುವ ಜನರನ್ನು ಒಳಗೊಂಡಿದೆ. ಮಸೀದಿಗೆ ಬೇಕಾಗಿದ ವ್ಯವಸ್ಥೆಯನ್ನು ಮಾಡಲು ತುದಿಗಾಲಲ್ಲಿ ನಿಂತು ಸಹಕರಿಸಲು…