ನ.13ರಂದು ಮುಳಿಯದಲ್ಲಿ ಗ್ರಾಮೋದಯ ಸಭೆ
ವಿಟ್ಲ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಮಾರ್ಗದರ್ಶನದೊಂದಿಗೆ ಗ್ರಾಮ ರಾಜ್ಯವೆಂಬ ಯೋಜನೆ ಜಾರಿಗೆ ಬಂದಿದ್ದು, ಅದಕ್ಕೆ ಪೂರಕವಾದ ಮತ್ತೊಂದು ಯೋಜನೆ ಗ್ರಾಮೋದಯ ಎಂಬ ವಿಶಿಷ್ಟ ಕಲ್ಪನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದಾರೆ. ಇದನ್ನು ಅನುಷ್ಠಾನಗೊಳಿಸುವ ಸಲುವಾಗಿ…