ಸುದ್ದಿಗಳು

ವಿಟ್ಲದಲ್ಲಿ ವೈಭವದ ರಥೋತ್ಸವ

ವಿಟ್ಲ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯುವ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಶನಿವಾರ ರಾತ್ರಿ ವೈಭವದ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖ ನಡೆಯಿತು. www.bantwalnews.com report ವಿಟ್ಲ ಅರಮನೆಯ ಅನುವಂಶೀಯ ಆಡಳಿತದಾರರಾದ ವಿ.ಜನಾರ್ದನ ವರ್ಮ, ಕೃಷ್ಣಯ್ಯ ಕೆ., ಜೀರ್ಣೋದ್ಧಾರ…


ಮಾರಿಪಳ್ಳದಲ್ಲಿ ಮತ ಪ್ರಭಾಷಣ, ಸನ್ಮಾನ, ಬುರ್ದಾ ಮಜ್ಲಿಸ್

ಬದ್ರೀಯ್ಯಿನ್ ಜುಮಾ ಮಸೀದಿ ಪುದುಪೇಟೆ ಮಾರಿಪಳ್ಳ ಇದರ ವತಿಯಿಂದ ಶಂಶುಲ್ ಉಲಮಾ ಇಸ್ಲಾಮಿಕ್ ಪಳ್ಳಿ ದರ್ಶ್‌ನ 17ನೆ ವಾರ್ಷಿಕೋತ್ಸವ, ಎರಡು ದಿನಗಳ ಮತ ಪ್ರಭಾಷಣ, ಕುರ್‌ಆನ್ ಹಾಫೀಝ್‌ಗಳು ಮತ್ತು ಉಲಮಾಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಬೃಹತ್ ಬುರ್ದಾ…


ಉಳಿ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರೆ

ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಕ್ಷೇತ್ರದ ತಂತ್ರಿ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ  ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ ಅವರ ಸಹಕಾರದಲ್ಲಿ ವಿವಿಧ ವೈದಿಕ, ಧಾರ್ಮಿಕ,…


ವಿಟ್ಲೋತ್ಸವದಲ್ಲಿ ಗಮನ ಸೆಳೆದ ಸಂಗೀತ ರಸಮಂಜರಿ

ವಿಟ್ಲ ಶ್ರೀ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ನಡೆದ ವಿ.ಆರ್.ಸಿ ವಿಟ್ಲ ವತಿಯಿಂದ ರಮಾನಾಥ ವಿಟ್ಲ ಸಾರಥ್ಯದಲ್ಲಿ ನಡೆದ ವಿಟ್ಲೋತ್ಸವ ಕಾರ್ಯಕ್ರಮದಲ್ಲಿ ವಾಯ್ಸ್ ಆಫ್ ಮ್ಯೂಸಿಕ್ ಮಂಗಳೂರು ಇದರ ರಾಜೇಶ್ ಮತ್ತು ಬಳಗದ ನಡೆಸಿಕೊಟ್ಟ…


ಬಂಟ್ವಾಳ ವಿಧಾನಸಭಾ ಕ್ಷೇತ್ರ: ವಿದ್ಯುತ್ ಗ್ರಾಹಕರ ಸಲಹಾ ಸಮಿತಿಯಲ್ಲಿ ಯಾರ್ಯಾರು?

ಬಂಟ್ವಾಳ: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಚಿಸಲಾದ ಸಲಹಾ ಸಮಿತಿ ಸದಸ್ಯರ ವಿವರ ಹೀಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಶಾಖೆಗಳಿವೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರ: ಬಾಲಕೃಷ್ಣ ಆಳ್ವ ಮಾಣಿ, ಗುಲಾಬಿ…


ಸೇವಾಂಜಲಿಯಲ್ಲಿ ಹೃದಯ, ಕ್ಯಾನ್ಸರ್ ತಪಾಸಣಾ ಶಿಬಿರ

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಆಶ್ರಯದಲ್ಲಿ ಜ. ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ  ದೇರಳಕಟ್ಟೆ ಇವರ ಸಹಯೋಗದೊಂದಿಗೆ ದಿ. ಸರಸ್ವತಿ ಕೆ. ಪೂಂಜಾ ಮತ್ತು ಕೆ. ಕಾಂತಪ್ಪ ಪೂಂಜಾ ಫರಂಗಿಪೇಟೆ ಸ್ಮರಣಾರ್ಥ ಉಚಿತ…


ಕುದ್ರೆಬೆಟ್ಟು ಭಜನಾ ಮಂದಿರ ಸ್ವಚ್ಛತಾ ಕಾರ್ಯಕ್ರಮ

ಕುದ್ರೆಬೆಟ್ಟಿನಲ್ಲಿರುವ ಶ್ರೀ ಮಣಿಕಂಠ ಭಜನಾ ಮಂದಿರ ವಠಾರವನ್ನು ಬಾಳ್ತಿಲ ಎ ಒಕ್ಕೂಟದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಸ್ವಚ್ಛಗೊಳಿಸಿದರು. www.bantwalnews.com report ಈ ಸಂದರ್ಭ ಬಾಳ್ತಿಲ ಗ್ರಾ.ಪಂ.ಸದಸ್ಯರಾದ ಸುಂದರ ಸಾಲ್ಯಾನ್ ಶ್ರೀ ಮಣಿಕಂಠ ಭಜನಾ…


ಕಲ್ಲಡ್ಕದಲ್ಲಿ ಶ್ರೀ ರಾಮಾನುಜಾಚಾರ್ಯ ನೆನಪು

www.bantwalnews.com report ಬದುಕಿದಷ್ಟು ಕಾಲ ಬೇರೆಯವರಿಗೆ ತಿರಸ್ಕಾರವಾಗದೆ, ಶಾಪವಾಗದೆ, ಭಾರವಾಗದೆ, ಬದುಕಿದವರು ರಾಮನುಜಾಚಾರ್ಯರು. ನಾವು ಜೀವನದಲ್ಲಿ ಇನ್ನೊಬ್ಬರಿಗೆ ಸ್ವೀಕಾರ್ಯರಾಗಬೇಕು. ನಮ್ಮನ್ನು ಇನ್ನೊಬ್ಬರು ಒಪ್ಪುವಂತವರಾಗಬೇಕು. ಎಲ್ಲಾ ವ್ಯಕ್ತಿತ್ವ, ಭಗವಂತನ ಭಕ್ತಿ, ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ ಎಲ್ಲಿ ಇರುತ್ತದೆಯೋ ಅಲ್ಲಿ…


ಆಡಳಿತ ನಿರ್ವಹಣೆ: ಯುಜಿಸಿ ಪ್ರಾಯೋಜಿತ ಕಾರ್ಯಾಗಾರ

ಕಚೇರಿ ಕೆಲಸಗಳಲ್ಲಿ ಕ್ರೀಯಾಶೀಲತೆ, ಬುದ್ಧಿವಂತಿಕೆ ಮತ್ತು ಆಧುನಿಕ ತಂತ್ರಾಂಶಗಳ ಅಳವಡಿಕೆ ಅನಿವಾರ್‍ಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಸಹಾಯಕ ನಿರ್ದೇಶಕ ಎಂ. ಪಾಲ್ ಸ್ವಾಮಿ ಹೇಳಿದರು. www.bantwalnews.com report ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಡೆವಲಪ್ಪಿಂಗ್…


ವಿಟ್ಲ ಜಾತ್ರೆಯಲ್ಲಿ ವಿಟ್ಲೋತ್ಸವ

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ರಮಾನಾಥ ವಿಟ್ಲ ಸಾರಥ್ಯದಲ್ಲಿ ಶುಕ್ರವಾರ ರಾತ್ರಿ ನಡೆದ ವಾಯ್ಸ್ ಆಫ್ ಮಂಗಳೂರು ತಂಡದಿಂದ ವಿಟ್ಲೋತ್ಸವ ಸಂಗೀತ ನೃತ್ಯ ವೈವಿಧ್ಯ ಕಾರ್ಯಕ್ರಮದ ಫೊಟೋ ನೋಟ.. ಚಿತ್ರಗಳು: ನಟೇಶ್ ವಿಟ್ಲ. www.bantwalnews.com…