ಸುದ್ದಿಗಳು

ಅಮ್ಟೂರಿನಲ್ಲಿ 21 ದಿನಗಳ ಯೋಗ ಶಿಬಿರ

ಅಮ್ಟೂರು ಶ್ರೀಕೃಷ್ಣ ಮಂದಿರ ಮತ್ತು ಗ್ರಾಮವಿಕಾಸ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪತಂಜಲಿ ಯೋಗ ಪೀಠ ಹರಿದ್ವಾರ, ಭಾರತ ಸ್ವಾಭಿಮಾನ ಟ್ರಸ್ಟ್ ಹರಿದ್ವಾರ, ದ.ಕ.ಜಿಲ್ಲಾ ಪತಂಜಲಿ ಯೋಗ ಸಮಿತಿ ನೇತೃತ್ವ ಜೊತೆ 21 ದಿನಗಳ ಯೋಗ ಶಿಬಿರ ಸಭಾಂಗಣದಲ್ಲಿ ನಡೆಯಿತು….


ನೇಮೋತ್ಸವ

ಕೊಯಿಲ ಗ್ರಾಮದ ಬಬ್ಬರ್ಯ ಬೈಲು ಶ್ರೀ ಬಬ್ಬರ್ಯ ದೈವಸ್ಥಾನ ಕಾಲಾವಧಿ ನೇಮೋತ್ಸವದಲ್ಲಿ ಪ್ರಗತಿಪರ ಕೃಷಿಕ, ಬಿಜೆಪಿ ನಾಯಕ ಉಳಿಪ್ಪಾಡಿಗುತ್ತು ರಾಜೇಶ್ ನಾಕ್ ಭಾಗವಹಿಸಿದರು.


ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು ಬಿಡುಗಡೆ ಮಾಡಿದರು. ವಿಟ್ಲ ಬೆನಕ ಕ್ಲಿನಿಕ್‌ನ ಡಾ. ಅರವಿಂದ ಮತ್ತು ಮಂಗಳೂರು ರೈ…


ಮರ್ದೋಳಿ ಫ್ರೆಂಡ್ಸ್ ಅಧ್ಯಕ್ಷರಾಗಿ ಮಹೇಶ್ ಕುಲಾಲ್ ಯಂ. ಆಯ್ಕೆ

ಪಾಣೆಮಂಗಳೂರು ನರಿಕೊಂಬು ಗ್ರಾಮದ ಮರ್ದೋಳಿ ಫ್ರೆಂಡ್ಸ್ ವಾರ್ಷಿಕ ಮಹಾಸಭೆ ಯುಗಾದಿಯ ಪರ್ವ ದಿನದಂದು ಸಂಘದ ನಿರ್ಗಮನಾಧ್ಯಕ್ಷ ಪ್ರವೀಣ್ ಬೆಂಜನ್ ಅಧ್ಯಕ್ಷತೆಯಲ್ಲಿ ಜರಗಿತು. ಮುಂದಿನ ಸಾಲಿನ ಅಧ್ಯಕ್ಷರಾಗಿ ಮಹೇಶ್ ಕುಲಾಲ್ ಯಂ ಮರ್ದೋಳಿ, ಉಪಾಧ್ಯಕ್ಷರಾಗಿ ಎಸ್.ಕೆ.ಪ್ರಶಾಂತ್ ಮರ್ದೋಳಿ ,…


ಜನರ ಸಹಭಾಗಿತ್ವದೊಂದಿಗೆ ನಡೆಯಲಿ ಜಾನಪದ ಅಧ್ಯಯನ

ಜಾನಪದ ಅಧ್ಯಯನದಲ್ಲಿ ನಾವು ದಾಖಲೀಕರಿಸಿದ ಅಂಶಗಳ ಒಡೆಯರು ಗಾಯಕರು ಹಾಗೂ ಅದಕ್ಕೆ ಪೂರಕ ಆಕರಗಳನ್ನು ಒದಗಿಸಿದವರು. ಅವರ ಸಹಭಾಗಿತ್ವದಲ್ಲಿ ಇಂದು ಅಧ್ಯಯನ ನಡೆಯಬೇಕು ಎಂದು ಜಾನಪದ ವಿವಿ ಮಾಜಿ ಕುಲಪತಿ ಡಾ. ಚಿನ್ನಪ್ಪ ಗೌಡ ಹೇಳಿದರು. ಬಿ.ಸಿ.ರೋಡಿನ…


ಸಮಾಜಮುಖಿ ಚಿಂತನೆಯಿಂದ ಆರೋಗ್ಯವಂತ ಸಮಾಜ

ಸಮಾಜ ಮುಖಿ ಚಿಂತನೆಗಳೊಂದಿಗೆ ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣ ಗ್ರಾಮಗ್ರಾಮಗಳಲ್ಲಿ ಯುವಕರಲ್ಲಿ ಮೂಡಿದಾಗ ಆರೋಗ್ಯವಂತ ಗ್ರಾಮದ ನಿರ್ಮಾಣ ಸಾಧ್ಯ. ಎಂದು ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಹೇಳಿದರು. ಸಜೀಪ ಮೂಡದ ಕಂದೂರು ಶ್ರೀ ಗುರು…


ಅಶ್ಲೀಲತೆ, ಅನಾಚಾರಕ್ಕೆ ಬಲಿಯಾಗದಿರಿ: ಯುವಜನತೆಗೆ ಕರೆ

ಅಶ್ಲೀಲವು ಅನಾಚಾರ ಅಧಿಕೃತವಾಗಿ ಸಲೀಸಾಗಿ ನಡೆಯುವ ಇಂದಿನ ಸನ್ನಿವೇಶದಲ್ಲಿ ಯುವಕ, ಯುವತಿಯರು ಬಲಿಯಾದರೆ ಇಹಪರ ಎರಡರಲ್ಲೂ ನಷ್ಟ ಅನುಭವಿಸಲಿಕ್ಕಿದೆ ಎಂದು ಹಾಫಿಲ್ ಅಪ್ಸಲ್ ಖಾಸಿಮಿ ಕೊಲ್ಲಮ್  ಹೇಳಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಲೊರೆಟ್ಟೋ ಪದವು ಯುನಿಟ್…


ಬಂಟ್ವಾಳ ಬೈಪಾಸ್ ಜಂಕ್ಷನ್ ಅಗಲೀಕರಣಕ್ಕೆ ರೈ ಸೂಚನೆ

ನಾಲ್ಕು ಮಾರ್ಗಗಳನ್ನು ಸಂಧಿಸುವ ಬಂಟ್ವಾಳದ ಬೈಪಾಸ್ ಜಂಕ್ಷನ್‌ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಭೂ ಸ್ವಾಧೀನಕ್ಕೆ ಪ್ರಸ್ತಾವ ಕಳುಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಬಂಟ್ವಾಳ ಪೊಲೀಸರಿಂದ ಅಕ್ರಮ ಮರಳು ಅಡ್ಡೆಗೆ ಧಾಳಿ

ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಡಿವಾಳಪದವು ಎಂಬಲ್ಲಿ ಅಕ್ರಮವಾಗಿ ನೇತ್ರಾವತಿ ನದಿಯಿಂದ ಮರಳು ತೆಗೆಯುತ್ತಿದ್ದ ಆರೋಪದಲ್ಲಿ ಬಂಟ್ವಾಳ ನಗರ ಎಸ್.ಐ ರಕ್ಷಿತ್ ಗ್ರಾಮಾಂತರ ಎಸ್ ಐ ಡಿ.ಎಲ್. ನಾಗೇಶ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಸಂದರ್ಭ …


 ನೂತನ ಅಧ್ಯಕ್ಷರಾಗಿ ಎಸ್.ಕೆ‌ ಸತ್ತಾರ್ ಕಟ್ಟೆ ಆಯ್ಕೆ

ಇಹ್ಸಾನುಲ್ ಮುಸ್ಲಿಮೀನ್ ಯೂತ್ ಫೆಡರೇಶನ್(R) ಕೊಲ್ನಾಡು ಸಾಲೆತ್ತೂರು ಈ ಸಂಘಟನೆಯು ಮರ್ಹೂಂ ಸಾಲೆತ್ತೂರು‌ ಮೊಮ್ಮುಞ್ಞಿ ಉಸ್ತಾದ್ ಸ್ಮರಾಣಾರ್ಥವಾಗಿ 8 ವರ್ಷಗಳ ಮೊದಲು ಸ್ಥಾಪಿಸಿದ ಸಂಘಟನೆಯಾಗಿದೆ. ಇದರ 8ನೇ ವರ್ಷದ ವಾರ್ಷಿಕ ಮಹಾ ಸಭೆಯು ಮಾರ್ಚ್ 31 ರಂದು…