ಸುದ್ದಿಗಳು

ಮರಕ್ಕೆ ಬೆಂಕಿ: ತಪ್ಪಿದ ಭಾರಿ ದುರಂತ

ಅಡ್ಯನಡ್ಕ ಸಮೀಪ ಮರಕ್ಕಿಣಿ ಎಂಬಲ್ಲಿ ಬೃಹತ್ ಮರಗಳ ಸಾಲಿನ ಮರವೊಂದಕ್ಕೆ ಬೆಂಕಿ ತಗಲಿ ಕೆಲ ಕ್ಷಣ ಆತಂಕದ ಪರಿಸ್ಥಿತಿ ಸೋಮವಾರ ತಡರಾತ್ರಿ ನಿರ್ಮಾಣವಾಯಿತು. ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಹೋಗಿದೆ. ಕಾರ್ಯಕ್ರಮವೊಂದರಿಂದ ಹಿಂದಿರುಗುತ್ತಿದ್ದ ಅಫ್ವಾನ್ ಎಂಬವರಿಗೆ ಮರದ…


ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಕಲ್ಲಡ್ಕ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯ, ವೀರಕಂಭ ಬೋಳಂತೂರು ಶ್ರೀ ಶಾರದಾ ಸೇವಾ ಟ್ರಸ್ಟ್ ವೀರಕಂಭ ಮತ್ತು ಜನಜಾಗೃತಿ ವೇದಿಕೆ, ಕಲ್ಲಡ್ಕ ವಲಯ ಇದರ ಸಂಯುಕ್ತ ಆಶ್ರಯದಲ್ಲಿ…


ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಶಾಲಾ ವಾರ್ಷಿಕೋತ್ಸವ

ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಮನಾರುಲ್ ಇಸ್ಲಾಮಿಯ ಹಿ. ಪ್ರಾ. ಶಾಲೆ ಹಾಗೂ ಅಂಗನವಾಡಿ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕದ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷರಾದ…


ಕಡಂಬು ರಾಮಚಂದ್ರ ಬನ್ನಿಂತಾಯ ನಿಧನ

ವಿಟ್ಲ ಪಡ್ನೂರು ಗ್ರಾಮದ ಕಡಂಬು ನಾರಾಯಣ ಬನ್ನಿಂತಾಯರ ಪುತ್ರ ರಾಮಚಂದ್ರ ಬನ್ನಿಂತಾಯ (63) ಕಡಂಬುವಿನ ಸ್ವಗೃಹದಲ್ಲಿ ಜನವರಿ 2ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.ಆಹಾರ ನಿರೀಕ್ಷರಾಗಿ ನಿವೃತ್ತರಾಗಿದ್ದ ಅವರು, ಸಾಮಾಜಿಕ ಕಾರ್ಯಕರ್ತ, ಕಡಂಬು ಶ್ರೀ ಮಾಗಂದಡಿ ಮಲರಾಯ…


ಮಾದಕ ವ್ಯಸನ ಸಾಮಾಜಿಕ ಪಿಡುಗು: ಆಳ್ವ

ಮೋಜಿಗಾಗಿ ಮಾದಕ ವಸ್ತುಗಳನ್ನು ಸೇವಿಸುವವರು ಯೌವನದಲ್ಲಿ ಅದರ ಸಂಪೂರ್ಣ ದಾಸರಾಗುವ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಈ ಸಾಮಾಜಿಕ ಪಿಡುಗು ಪ್ರಸ್ತುತ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದು ಖೇದಕರ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ…


ಅರ್ಧಕ್ಕೆ ನಿಂತ ಕಾಮಗಾರಿ ವಿರೋಧಿಸಿ, ರಸ್ತೆ ತಡೆ ಪ್ರತಿಭಟನೆ, ಅಂಗಡಿ ಬಂದ್

ಸಾಲುಗಟ್ಟಿ ನಿಂತ ವಾಹನಗಳು ಜನಪ್ರತಿನಿಧಿಗಳ ವರ್ತನೆ ವಿರುದ್ಧ ಆಕ್ರೋಶ ಟ್ರಾಫಿಕ್ ಎಸ್ ಐ, ಹೆದ್ದಾರಿ ಇಲಾಖೆ ವಿರುದ್ಧ ಘೋಷಣೆ ಅಂಗಡಿ ಮುಂಗಟ್ಟು ಬಂದ್ www.bantwalnews.com report


ನದಿ, ಪರಿಸರ ಸೇರಿ ಎಲ್ಲವಕ್ಕೂ ಸಾವಿದೆ, ಯಾವುದೂ ಶಾಶ್ವತವಲ್ಲ: ಡಿವಿ

ಸಂಸ್ಕಾರವನ್ನು ಬೆಳೆಸಿಕೊಂಡು ಹೋಗದಿದ್ದರೆ ಸಮುದಾಯದ ಶಕ್ತಿ ವ್ಯರ್ಥವಾಗುತ್ತದೆ. ಎಲ್ಲ ಸಮುದಾಯವನ್ನು ಉತ್ತಮವಾಗಿ ಕಾಣುವ ಜತೆಗೆ ಆದರ್ಶನದ ಹಾದಿಯಲ್ಲಿ ನಡೆಯುವ ಕಾರ್ಯನಡೆಯಬೇಕು. ಭೂಮಿಯಲ್ಲಿ ಯಾವುದೂ ಶಾಶ್ವತವಾದ್ದಲ್ಲ, ನದಿಗಳಿಗೆ – ಪರಿಸರಕ್ಕೆ ಸೇರಿ ಎಲ್ಲಾ ವಸ್ತುವಿಗೂ ಸಾವಿದೆ ಎಂದು ಕೇಂದ್ರ…


ಕೊರಗಜ್ಜ ದೈವದ ನೇಮೋತ್ಸವ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಲೋಕೇಶ ನಲಿಕೆ ಇವರ ದೈವಸ್ಥಾನದಲ್ಲಿ ಶನಿವಾರ ರಾತ್ರಿ ನಡೆದ ಕೊರಗಜ್ಜ ದೈವದ ನೇಮೋತ್ಸವ ಆಕರ್ಷಕವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತಿತರ…


ಸಂಸ್ಕೃತಿ – ಭಾಷೆ ಉಳಿಸಿ ಬೆಳೆಸು ನಿಟ್ಟಿನಲ್ಲಿ ತುಳುನಾಡ ಜಾತ್ರೆ

ಜೀವನ ಯಾತ್ರೆ ಉತ್ತಮವಾಗಬೇಕೆಂಬ ನಿಟ್ಟಿನಲ್ಲಿ ದೇವರ ರಥ ಯಾತ್ರೆ ನಡೆಯುತ್ತದೆ. ನೆಲ ಜಲ ಸಂರಕ್ಷಣೆಯಾದರೆ ನಮ್ಮ ತುಳುನಾಡು ಉಳಿಯುತ್ತದೆ. ಸಂಸ್ಕೃತಿ – ಭಾಷೆಯನ್ನು ಉಳಿಸಿ ಬೆಳೆಸು ನಿಟ್ಟಿನಲ್ಲಿ ತುಳುನಾಡ ಜಾತ್ರೆ ನಡೆಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ…