ಬಹುಗ್ರಾಮ ಕುಡಿಯುವ ನೀರು ಸಜೀಪನಡು ಗ್ರಾಮಕ್ಕೆ ಒದಗಿಸಿ
ಸಜೀಪನಡು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನೀರು ಒದಗಿಸದಿದ್ದಲ್ಲಿ ತೀವ್ರ ತರದ ಪ್ರತಿಭಟನೆ ಮಾಡುತ್ತೇವೆ. ನಮ್ಮ ಗ್ರಾಮವನ್ನು ಬಳಸಿ ಬೇರೆ ಗ್ರಾಮಕ್ಕೆ ನೀರು ಕೊಡಲು ಅವಕಾಶ ನೀಡುವುದಿಲ್ಲ. ಇದಕ್ಕಾಗಿ ಸಾರ್ವಜನಿಕರ ಆಶಯದಂತೆ ನ್ಯಾಯಪರ ಹೋರಾಟ ಮಾಡುತ್ತೇವೆ…