ಮಾ.17: ಕೆಲಿಂಜ: ಅನುಸ್ಮರಣೆ: ಧಾರ್ಮಿಕ ಪ್ರವಚನ
ಎಸ್‌ಕೆಎಸ್‌ಎಸ್‌ಎಫ್ ಕೆಲಿಂಜ ಶಾಖೆಯ ದಶ ವಾರ್ಷಿಕದ ಪ್ರಯುಕ್ತ ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಕೇರಳದ ಅದ್ಭುತ ಪ್ರತಿಭೆ ಮಾಸ್ಟರ್ ಮುಹಮ್ಮದ್ ಸ್ವಾಲಿಹ್ ಬತ್ತೇರಿ ಅವರಿಂದ ಏಕದಿನ ಧಾರ್ಮಿಕ ಪ್ರವಚನ ಮಾ. ೧೭ರಂದು ಸಂಜೆ ಕೆಲಿಂಜ ಮುಹಿಯುದ್ದೀನ್…
ಎಸ್‌ಕೆಎಸ್‌ಎಸ್‌ಎಫ್ ಕೆಲಿಂಜ ಶಾಖೆಯ ದಶ ವಾರ್ಷಿಕದ ಪ್ರಯುಕ್ತ ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಕೇರಳದ ಅದ್ಭುತ ಪ್ರತಿಭೆ ಮಾಸ್ಟರ್ ಮುಹಮ್ಮದ್ ಸ್ವಾಲಿಹ್ ಬತ್ತೇರಿ ಅವರಿಂದ ಏಕದಿನ ಧಾರ್ಮಿಕ ಪ್ರವಚನ ಮಾ. ೧೭ರಂದು ಸಂಜೆ ಕೆಲಿಂಜ ಮುಹಿಯುದ್ದೀನ್…
ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ಅಂಗಾಂಗ ದಾನದ ಬಗ್ಗೆ ಮಾಹಿತಿ ಮತ್ತು ನೇತ್ರ ದಾನದ ಬಗ್ಗೆ ಹೆಸರು ನೊಂದಾವಣೆ ಕಾರ್ಯಕ್ರಮ ಮಾರ್ಚ್ 19ರ ಭಾನುವಾರ ವಿಟ್ಲದ ಸರ್ಕಾರಿ ಶಾಲೆಯ ಸಭಾಂಗಣದಲ್ಲಿ…
ಕಂದಾಯ ಇಲಾಖೆ ವತಿಯಿಂದ ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನ ಸಭಾಂಗಣದಲ್ಲಿ 84 ಗ್ರಾಮಗಳ ಹುಜೂರ್ ಜಮಾಬಂದಿ ನಡೆಯಿತು. ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಜಮಾಬಂದಿ ನಡೆಸಿದರು. ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಉಪತಹಶೀಲ್ದಾರ್ ಭಾಸ್ಕರ…
ಸಜೀಪನಡು ಗ್ರಾಮದ ಹೊಳೆ ಬದಿಯಲ್ಲಿ ಸುಮಾರು 40 ಲಕ್ಷ ರುಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಈ ಹಿಂದೆ ಜಟ್ಟಿ ವೀಕ್ಷಣೆಗೆ ಬಂದಿದ್ದ ವೇಳೆ…
ವಿಟ್ಲ ನಗರ ಬಿಜೆಪಿಯ ಅಧ್ಯಕ್ಷರಾಗಿ ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮೋಹನದಾಸ್ ಉಕ್ಕುಡ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸೋಮಪ್ಪ ಸುರುಳಿಮೂಲೆ ಹಾಗೂ ಶ್ರೀಮತಿ ಸಾರಿಕಾ ಕೊಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಉದಯಕುಮಾರ್ ಆಲಂಗಾರು, ಕಾರ್ಯದರ್ಶಿಗಳಾಗಿ ಜಗದೀಶ ಪಾಣೆಮಜಲು ಹಾಗೂ…
ತಾಲೂಕಿನ ನರಿಕೊಂಬು ಯುವಕ ಮಂಡಲ ನೂತನ ಅಧ್ಯಕ್ಷರಾಗಿ ಪ್ರವೀಣ್ ಪಳ್ಳತಿಲ್ಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ್ ಮೊಗರ್ನಾಡು, ಕಾರ್ಯದರ್ಶಿಯಾಗಿ ದೀಕ್ಷಿತ್ ಮೊಗರ್ನಾಡು ಆಯ್ಕೆಗೊಂಡರು.
ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ದಲ್ಕಜೆಗುತ್ತು ಧರ್ಮದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಶ್ರೀ ಕುಟುಂಬಸ್ಥರಿಂದ ಬುಧವಾರ ರಜತ ಪುಷ್ಪಕನ್ನಡಿ ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ತಾನ ಆಡಳಿತ ಮಂಡಳಿ ಸದಸ್ಯರು, ದಲ್ಕಜೆಗುತ್ತಿನ ಹಿರಿಯರು, ಊರ ಭಕ್ತರು…
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಸದಸ್ಯರಾಗಿ ಹಿರಿಯ ಕಾಂಗ್ರೇಸ್ ಕಾರ್ಯಕರ್ತ ವೆಂಕಪ್ಪ ಪೂಜಾರಿಯವರನ್ನು ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರ ಶಿಫಾರಸ್ಸಿನಂತೆ, ಅಖಿಲಭಾರತ ಕಾಂಗ್ರೇಸ್ ಸೇವಾದಳದ ಮುಖ್ಯ ಸಂಘಟಕರಾದ ಮಹೇಂದ್ರ ಜೋಷಿಯವರ ಸೂಚನೆ…
ವಿಟ್ಲ ಸೀಮೆಗೊಳಪಡುವ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹಕಲಶೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ಮಾ.16 ರಂದು ಚಪ್ಪರ ಮೂಹೂರ್ತ ಹಾಗೂ ಉತ್ತರ ಕಾರ್ಯಕ್ರಮ ನಡೆಯಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ರಕಾಶ್ ಒಕ್ಕೆತ್ತೂರು ತಿಳಿಸಿದರು. ಅವರು…
ಫರಂಗಿಪೇಟೆಯ ನಂ 1 ರಿಕ್ಷಾ ಪಾರ್ಕ್ ವತಿಯಂದ ಪರವಾನಗಿ ಮತ್ತು ಸಮವಸ್ತ್ರದ ಬಗ್ಗೆ ಜಾಗ್ರತಿ ಮೂಡಿಸುವ ಉದ್ದೇಶದಿಂದ ಚಾಲಕರಿಗಾಗಿ ಕ್ರಿಕೆಟ್ ಟೂರ್ನ್ ಮೆಂಟ್ ಹಮ್ಮಿಕೊಂಡು ವಿಜೇತರಿಗೆ ಬಹುಮಾನವಾಗಿ ಅಕ್ಕಿ ಮತ್ತು ಟ್ರೋಪಿ ವಿತರಿಸಲಾಯಿತು. ವಿಜೇತ ಬಿಸಿರೋಡ್ ಚಾಲಕ ತಂಡ…