ಸುದ್ದಿಗಳು
ಅಶ್ರಫ್ ಹತ್ಯೆ: ರಾಜೇಶ್ ನಾಯಕ್ ಖಂಡನೆ
ಅಮ್ಮುಂಜೆ ನಿವಾಸಿ ಅಶ್ರಫ್ (35) ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದನ್ನು ಬಿಜೆಪಿ ಮುಖಂಡ ಮತ್ತು ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ತೀವ್ರವಾಗಿ ಖಂಡಿಸಿದ್ದಾರೆ. ಇಲಾಖೆ ಇಂಥ ಪ್ರಕರಣಗಳಲ್ಲಿ ನೈಜ ಆರೋಪಿಗಳನ್ನು ಬಂಧಿಸಿ, ಅವರ ಕುಟುಂಬಕ್ಕೆ ನ್ಯಾಯ…
ಕೇಂದ್ರವೂ ಸಾಲ ಮನ್ನಾ ಮಾಡಲಿ: ಪ್ರಭಾಕರ ಪ್ರಭು
ಕೇಂದ್ರವೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಕೃಷಿ ಸಾಲವನ್ನು ಮನ್ನಾ ಮಾಡಿ ರೈತರಿಗೆ ನೆರವಾಗುವಲ್ಲಿ ರಾಜ್ಯದಲ್ಲಿನ ಕೇಂದ್ರದ ಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರು ಶ್ರಮಿಸಬೇಕು ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.
ಕಲ್ಲಡ್ಕ ಶ್ರೀರಾಮ ಹೈಸ್ಕೂಲಿನಲ್ಲಿ ಯೋಗ ದಿನಾಚರಣೆ
ಯೋಗ ದಿನನಿತ್ಯ ಜೀವನದ ಒಂದು ಭಾಗವಾಗಲಿ ಎಂದು ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕ ಶಿವಶಂಕರ್ ಹೇಳಿದರು. ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಬಿಆರ್‌ಎಂಪಿಸಿ ಶಾಲೆಯಲ್ಲಿ ಯೋಗ ದಿನಾಚರಣೆ
ವಿಶ್ವಯೋಗ ದಿನಾಚರಣೆಯ ಅಂಗವಾಗಿ ಇಲ್ಲಿನ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಯೋಗಾಸನವನ್ನು ಪ್ರದರ್ಶಿಸಿದರು. ಯೋಗ ಪಟುಗಳಾದ ಹಿಮಾಂಶು ರಂಜನ್, ನಿಖಿಲ್ ಹಾಗೂ ಗಣೇಶ್ ನಾಯಕ್ ಸೂರ್ಯ ನಮಸ್ಕಾರ ಸಹಿತ ಚಕ್ರಾಸನ,…
ಮೊಟ್ಟೆಯೊಡೆದು ಬಂದವು ಹೆಬ್ಬಾವಿನ ಮರಿಗಳು
www.bantwalnews.com
ನಮಗೆ ರಕ್ಷಣೆ ನೀಡಿ: ಕಲ್ಲಡ್ಕ ಪೇಟೆ ವ್ಯಾಪಾರಸ್ಥರ ಮನವಿ
ಸಚಿವರಿಂದ ಪೋಲಿಸರಿಗೆ ನೈತಿಕ ಸ್ಥೈರ್ಯ -ಅಬ್ಬಾಸ್ ಅಲಿ
ಬಂಟ್ವಾಳ ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರಿಂದ ಪೊಲೀಸರಿಗೆ ನೈತಿಕ ಸ್ಥೈರ್ಯ ಒದಗಿಸುವ ಕೆಲಸವಾಗುತ್ತಿದೆ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ ಹೇಳಿದ್ದಾರೆ. ಮೂರು ದಶಕಗಳಿಂದ ಅತ್ಯಂತ ಪ್ರಾಮಾಣಿಕ, ಭ್ರಷ್ಟಾಚಾರರಹಿತ…
ಪರಿಸ್ಥಿತಿ ಶಾಂತ, ಆರೋಪಿಗಳ ಬಂಧನ ಶೀಘ್ರ – ಎಡಿಜಿಪಿ ಅಲೋಕ್ ಮೋಹನ್
ಬಂಟ್ವಾಳನ್ಯೂಸ್ ವರದಿ
ಸತ್ಪ್ರಜೆಗಳ ನಿರ್ಮಾಣವಾಗಲು ಆಧುನಿಕ ಶಿಕ್ಷಣದೊಂದಿಗೆ ಬೇಕು ಆಧ್ಯಾತ್ಮ ಶಿಕ್ಷಣ
’ಸತ್ಪ್ರಜೆಗಳ ನಿರ್ಮಾಣವಾಗಬೇಕು, ವಿದ್ಯೆಯೆಂಬುದು ಕೇವಲ ಉದ್ಯೋಗಕ್ಕೆ ಸೀಮಿತವಾಗಿರದೆ ಅದು ಸದ್ಗುಣಗಳನ್ನು ರೂಪಿಸುವಲ್ಲಿ ಸಹಕಾರಿಯಾಗ ಬೇಕು, ಆಧುನಿಕ ಶಿಕ್ಷಣದೊಂದಿಗೆ ಆಧ್ಯಾತ್ಮ ಶಿಕ್ಷಣ ದೊರೆತಾಗ ಅಲ್ಲಿ ಸತ್ಪ್ರಜೆಗಳ ಬೆಳವಣಿಗೆ ಸಾಧ್ಯ’ ಎಂದು ಪರಮಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿಯವರು ಒಡಿಯೂರು ಶ್ರೀ…