ಮೇಲ್ಕಾರಿನಲ್ಲಿ ರಸ್ತೆ ಅಗಲ, ಡಾಂಬರೀಕರಣ
ಮೇಲ್ಕಾರು: ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಒಳಪಡುವ ಮೇಲ್ಕಾರಿನ ಮೆಲ್ಕಾರ್ ಸರ್ಕಲ್ ನಿಂದ ಅರ್ ಅರ್ ಮಿಲ್ ಕಡೆಗೆ ಹೆದ್ದಾರಿ ಅಗಲೀಕರಣ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಅಗಲಗೊಂಡ ಮಾರ್ಗದ ಡಾಂಬರು ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ.
ಮೇಲ್ಕಾರು: ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಒಳಪಡುವ ಮೇಲ್ಕಾರಿನ ಮೆಲ್ಕಾರ್ ಸರ್ಕಲ್ ನಿಂದ ಅರ್ ಅರ್ ಮಿಲ್ ಕಡೆಗೆ ಹೆದ್ದಾರಿ ಅಗಲೀಕರಣ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಅಗಲಗೊಂಡ ಮಾರ್ಗದ ಡಾಂಬರು ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ.
ಮಧ್ಯಪ್ರದೇಶದ ಮಂದ್ಸೂರ್‌ನಲ್ಲಿ ನಡೆದ ವಿದ್ಯಾಭಾರತಿ ಅಖಿಲ ಭಾರತ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಶ್ರೀರಾಮ ಪ.ಪೂ. ವಿದ್ಯಾಲಯದ ಪ್ರಥಮ ವಾಣಿಜ್ಯ ವಿಭಾಗದ ಹೇಮಂತ್ ಒಂದು ಚಿನ್ನದ ಪದಕ ಮತ್ತು ಎರಡು ಬೆಳ್ಳಿ ಪದಕಗಳನ್ನು ಪಡೆದು ಎಸ್. ಜಿ. ಎಫ್….
ಬಂಟ್ವಾಳ: ಧರ್ಮ ಪ್ರಜ್ಞೆಯ ನಡವಳಿಕೆಯಿಂದ ಎಲ್ಲರಿಗೂ ಕ್ಷೇಮ. ನಾನು ನನ್ನದು ನನ್ನಿಂದಾದು ಎಂಬ ಅಹಂಕಾರ ಶೂನ್ಯವಾದಾಗ ಆತ್ಮ ಜ್ಞಾನ ಸಿಗುತ್ತದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಪಾಣೆಮಂಗಳೂರು ಶ್ರೀ…
ಕಲ್ಲಡ್ಕ: ಅಮೃತಪಥ ಯೋಜನೆಯ ಅಂಗವಾಗಿ ಕಲ್ಲಡ್ಕ ಹವ್ಯಕ ವಲಯದ ಸೇವಾ ವಿಭಾಗದ ನೇತೃತ್ವದಲ್ಲಿ ಕಾರ್ಯಕ್ರಮ ಕಲ್ಲಡ್ಕ ಪರಿಸರದಲ್ಲಿ ನಡೆಯಿತು. ಶ್ರೀಉಮಾಶಿವ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ವಲಯದ ಅಧ್ಯಕ್ಷ ರಾದ ಚಂದ್ರಶೇಖರ ಭಟ್ ಯು ಎಸ್, ಉಮಾಶಿವ ಸೇವಾಸಮಿತಿಯ ಅಧ್ಯಕ್ಷ…
ಕೊಳ್ನಾಡು: 94 ಸಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯ ಜಮೀನಿನ ಪಕ್ಕದ ಸುರಕ್ಷತಾ ವಲಯದ (ಬಫ್ಫರ್) 100 ಮೀಟರ್ ವ್ಯಾಪಿಯೊಳಗಡೆ ಮನೆಕಟ್ಟಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಲು ಅರಣ್ಯ ಕಾಯ್ದೆಯಿಂದ ಸೆಕ್ಷನ್ 41(2) ನಿಯಮದಡಿ ಈ ಹಿಂದೆ ಅವಕಾಶವಿಲ್ಲದೆ ಅನೇಕ…
ಬಂಟ್ವಾಳ: ಹಿಂದೂ ಸಮಾಜ ರಕ್ಷಿಸುವ ನಿಟ್ಟಿನಲ್ಲಿ ವೈರಿಗಳನ್ನು ಎದುರಿನಿಂದಲೇ ಎದುರಿಸುವ ತಾಕತ್ತು ಹಿಂದೂ ಸಮಾಜದ ಯುವಕರಿಗೆ ಬರಬೇಕು, ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಪುಣ್ಯದ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಡಾ. ಪ್ರಭಾಕರ ಭಟ್ ಕರೆ ನೀಡಿದ್ದಾರೆ….
ಬಂಟ್ವಾಳ: ಸ್ವಿಫ್ಟ್ ಕಾರು ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಕಾರಿನಲ್ಲಿದ್ದ ಕಬ್ಬಿಣದ ಸರಳು ಕಾರಿನೊಳಗೆ ಹೊಕ್ಕ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಸಮೀಪ ಸೂರಿಕುಮೇರಿನ ದಾಸಕೋಡಿ ಎಂಬಲ್ಲಿ ಮಂಗಳವಾರ ನಡೆದಿದೆ. ಸ್ವಿಫ್ಟ್ ಕಾರೊಂದು ಹಠಾತ್ತನೆ…