ಕಲ್ಲಡ್ಕ

ಎಸ್ಕೆಎಸ್ಸೆಸ್ಸೆಫ್ ಮೆಲ್ಕಾರ್ –ಬೋಗೋಡಿ ಕ್ಯಾಂಪಸ್ ವಿಂಗ್ ರಚನೆ

ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ವ್ಯಾಪ್ತಿಗೊಳಪಟ್ಟ ಮೆಲ್ಕಾರ್-ಬೋಗೋಡಿ ಕ್ಯಾಂಪಸ್ ವಿಂಗ್ ಇತ್ತೀಚೆಗೆ ರೂಪೀಕರಿಸಲಾಗಿದ್ದು, ಅಧ್ಯಕ್ಷರಾಗಿ ಸುಹೈಲ್ ಗುಡ್ಡೆಅಂಗಡಿ ಆಯ್ಕೆಯಾದರು. ಇತ್ತೀಚೆಗೆ ಪಾಣೆಮಂಗಳೂರು ಎಸ್ಕೆಎಸ್ಸೆಸ್ಸೆಫ್ ಶಾಖಾ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್…


ರಸ್ತೆ ದುರಸ್ತಿ ಒತ್ತಾಯಿಸಿ ಪ್ರತಿಭಟನೆ

ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಟೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ.ಸಿ.ರೋಡ್‌ನಿಂದ ಕೇಶವನಗರ ದವರೆಗೆ ಸುಮಾರು 5 ಕಿ.ಮೀ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಇದನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದರು. ಬೆಳಗ್ಗೆ  ಸಾರ್ವಜನಿಕರು, ಗೋಳ್ತಮಜಲು…


ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ ಪ್ರಭಾಷಣ

ಬಂಟ್ವಾಳ: ಗ್ಲೋಬಾಲ್ ಸೈಲೆಂಟ್ ಎಜುಕೇಶನ್ & ಸೋಶಿಯಲ್ ರೆಫರ್ಮೇಶನ್ ಟ್ರಸ್ಟ್ (ರಿ.) ಪತ್ತುಮುಡಿ ಕುಕ್ಕಾಜೆ ಇದರ ಅಂಗ ಸಂಸ್ಥೆಯಾದ ಸೈಲೆಂಟ್ ವಾರಿಯರ್ಸ್ ಕುಕ್ಕಾಜೆ ಪತ್ತುಮುಡಿ ಇದರ 7ನೇ ವರ್ಷದ ಅಂಗವಾಗಿ ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ…



ಅಂತರಾಷ್ಟ್ರೀಯ ಮಟ್ಟದ ಕ್ವಿಝ್ ಸ್ವರ್ಧೆ

ಬಂಟ್ವಾಳ:ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಇದರ ವತಿಯಿಂದ ನೆಬಿ‌ ಜನ್ಮದಿನ ಪ್ರಯುಕ್ತ ಅಂತರಾಷ್ಟ್ರೀಯ ಮಟ್ಟದ ಕ್ವಿಜ್ ಸ್ವರ್ಧೆಯನ್ನು ಆಯೋಜಿಸಲಾಗಿತ್ತು. ನಂತರ ಈ ಸ್ವರ್ಧೆಯಲ್ಲಿ 3 ಜನ ಸದಸ್ಯರಾದ ಹನೀಫ್ ಸಖಾಫಿ ಸಾಲೆತ್ತೂರು, ಸುಲೈಮಾನ್ ಕಟ್ಟೆ, ಅಬ್ದುಲ್…


ಕಲ್ಲಡ್ಕದಲ್ಲಿ ಪುಸ್ತಕ ಮೇಳ ಉದ್ಘಾಟನೆ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪುಸ್ತಕ ಮೇಳವನ್ನು ರಾಜರವಿವರ್ಮ ವಂಶಸ್ಥ ಮುಂಬೈನಲ್ಲಿ ದೇಶೀಯ ಗೋವುಗಳ ರಕ್ಷಣೆಯಲ್ಲಿ ನಿರತರಾಗಿರುವ ಸೀತಾ ವರ್ಮ ಉದ್ಘಾಟಿಸಿದರು. ಪುಸ್ತಕ ಮೇಳದಲ್ಲಿ ಮಕ್ಕಳ ಕಥೆ ಪುಸ್ತಕಗಳು, ಭಾರತೀಯ ಸಂಸ್ಕೃತಿಗೆ ಸಂಬಂಧಿಸಿ ಪುರಾಣ, ಮಹಾಪುರುಷರು, ಗಣಿತ, ವಿಜ್ಞಾನ,…


ಕಲ್ಲಡ್ಕ ಮಕ್ಕಳ ಸಾಹಸ ವೈಭವ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೈಶಿಷ್ಟ್ಯವೆಂದರೆ ವಿದ್ಯಾರ್ಥಿಕೇಂದ್ರಿತ ಶಿಕ್ಷಣ. ಬಡ, ಹಿಂದುಳಿದ ಮಕ್ಕಳಿಗೆ ಊಟ, ವಿದ್ಯಾಭ್ಯಾಸದ ಜೊತೆಗೆ ನೆಲದ ಮಹತ್ವ ವಿವರಿಸುವ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕ್ರೀಡೋತ್ಸವ ದೇಶದ ಗಮನ ಸೆಳೆದಿದೆ.



ಜ್ಞಾನವಿಕಾಸ ಕೇಂದ್ರಗಳ ದಿನಾಚರಣೆ

ಬಂಟ್ವಾಳ: ನಗ್ರಿಯ ಶಾರದಾ ಭಜನಾ ಮಂದಿರದಲ್ಲಿ ಬಂಟ್ವಾಳದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರಗಳ ದಿನಾಚರಣೆ ಹಾಗೂ ಮಹಿಳಾ ವಿಚಾರಗೋಷ್ಠಿ ನಡೆಯಿತು. ಮೂರ್ಕಜೆ ಮೈತ್ರೇಯಿ ಗುರುಕುಲದ ಮಾತಾಜಿ ಶ್ರೀಮತಿ ಉಪನ್ಯಾಸ ನೀಡಿದರು. ಗ್ರಾಮ ಪಂಚಾಯಿತಿ…


ಮೆಲ್ಕಾರಿನಲ್ಲಿ ಶ್ರೀದೇವಿ ಮಹಾತ್ಮೆ

ಶ್ರೀದೇವಿ ಬಯಲಾಟ ಸಮಿತಿ ಮೆಲ್ಕಾರ್ ಇದರ ವತಿಯಿಂದ ರವಿವಾರ  ಮೆಲ್ಕಾರ್ ಶ್ರೀದೇವಿ ಮೈದಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು 17ನೇ ವರ್ಷದ ಸೇವೆಯಾಟವಾಗಿ  ಶ್ರೀದೇವಿ ಮಹಾತ್ಮೆ’ ಕಥಾಭಾಗವನ್ನು ರಾತ್ರಿ 9.30 ಕ್ಕೆ…