ರಾತ್ರಿಯೂ ಎಟಿಎಂ ಮುಂದೆ ಸಾಲು
ಬಂಟ್ವಾಳ: ಬೆಳಗ್ಗೆ ಕ್ಯೂ. ಮಧ್ಯಾಹ್ನ ಕ್ಯೂ. ಅಷ್ಟೇಕೆ ರಾತ್ರಿಯೂ ಕ್ಯೂ. ನೋಟಿನ ಪರದಾಟ ದಿನದ ಇಪ್ಪತ್ತನಾಲ್ಕು ತಾಸೂ ಬಿ.ಸಿ.ರೋಡಿನಲ್ಲಿ ಕಂಡುಬಂತು. ಇದು ಕೇವಲ ತಾಲೂಕು ಕೇಂದ್ರಗಳಲ್ಲಷ್ಟೇ ಅಲ್ಲ, ಹಳ್ಳಿಗಳಿಗೂ ವಿಸ್ತರಿಸಿದೆ. ಬಿ.ಸಿ.ರೋಡಿನ ಎಟಿಎಂ ಎದುರು ರಾತ್ರಿ ಎಂಟು…
ಬಂಟ್ವಾಳ: ಬೆಳಗ್ಗೆ ಕ್ಯೂ. ಮಧ್ಯಾಹ್ನ ಕ್ಯೂ. ಅಷ್ಟೇಕೆ ರಾತ್ರಿಯೂ ಕ್ಯೂ. ನೋಟಿನ ಪರದಾಟ ದಿನದ ಇಪ್ಪತ್ತನಾಲ್ಕು ತಾಸೂ ಬಿ.ಸಿ.ರೋಡಿನಲ್ಲಿ ಕಂಡುಬಂತು. ಇದು ಕೇವಲ ತಾಲೂಕು ಕೇಂದ್ರಗಳಲ್ಲಷ್ಟೇ ಅಲ್ಲ, ಹಳ್ಳಿಗಳಿಗೂ ವಿಸ್ತರಿಸಿದೆ. ಬಿ.ಸಿ.ರೋಡಿನ ಎಟಿಎಂ ಎದುರು ರಾತ್ರಿ ಎಂಟು…
ಬಂಟ್ವಾಳ: ದೈನಂದಿನ ವ್ಯವಹಾರಕ್ಕೆ ಜನಸಾಮಾನ್ಯರು ಯು.ಎ.ಇ.ಎಕ್ಸ್ ಚೇಂಜ್ ಡಿಜಿಟಲ್ ವಾಲೆಟ್‌ನ್ನು ಸದುಪಯೋಗಿಸಿಕೊಳ್ಳುವಂತೆ ಸಂಸ್ಥೆಯ ಬಿ.ಸಿ.ರೋಡ್ ಶಾಖೆಯ ಪ್ರಕಟಣೆ ತಿಳಿಸಿದೆ. ಪ್ರಧಾನಿಯವರು ಕಪ್ಪು ಹಣ ತಡೆಗೆ ಕೈಗೊಂಡ ಕ್ರಮಕ್ಕೆ ಪೂರಕವಾಗಿ ಜನಸಾಮಾನ್ಯರಿಗೆ ದೈನಂದಿನ ವ್ಯವಹಾರಗಳಿಗೆ ಡಿಜಿಟಲ್ ವಾಲೆಟ್ ಉಪಯೋಗವಾಗಿದೆ…
ಬಂಟ್ವಾಳ: ಬೆಳಗ್ಗೆ 11 ಗಂಟೆ ಆಗುತ್ತಿದ್ದಂತೆ ಯಾವ ಬ್ಯಾಂಕುಗಳಲ್ಲೂ ಚೇಂಜ್ ಕೊಡಲು ನೋಟಿಲ್ಲ. ನೂರು ರೂಪಾಯಿ ನೋಟಿದೆಯೇ ಎಂದು ಜನರಿಂದ ಎಲ್ಲೆಡೆ ಹುಡುಕಾಟ. ಇದು ಬಿ.ಸಿ.ರೋಡ್ ಸಹಿತ ತಾಲೂಕಿನ ವಿವಿಧ ಬ್ಯಾಂಕುಗಳಲ್ಲಿ ಶನಿವಾರ ಬೆಳಗ್ಗೆ ಕಂಡು ಬಂದ…
ಬಂಟ್ವಾಳ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಬಂಟ್ವಾಳ ವಲಯ ವತಿಯಿಂದ ಕೊಯಿಲ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ನ.14ರಂದು ನಡೆಯಲಿದೆ. ಬೆಳಗ್ಗೆ 10ಕ್ಕೆ ಗ್ರಾಪಂ ಅಧ್ಯಕ್ಷ ಜಯಂತ ಸಫಲ್ಯ ಉದ್ಘಾಟಿಸುವರು. ಎಸ್ ಕೆಪಿಎ ಬಂಟ್ವಾಳ…
ಬಂಟ್ವಾಳ: ಅಮ್ಟಾಡಿ ಗ್ರಾಪಂ ವ್ಯಾಪ್ತಿಯ ಲೊರೆಟ್ಟೋ ಬ್ಯಾಂಕ್ ಎದುರು ಶನಿವಾರ ಬೆಳಗ್ಗೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಈ ಕುರಿತು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮಂಗಳೂರು: ಸಾಮಾಜಿಕ ತಾಣದಲ್ಲಿ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಅಕ್ಷರ ಇ-ಮ್ಯಾಗಝಿನ್ ನೂತನ ಸಂಪಾದಕ ಮಂಡಳಿ ರಚನೆ ಹಾಗೂ ಸಮಾಲೋಚನಾ ಸಭೆ ಪತ್ರಿಕೆಯ ಕಚೇರಿಯಲ್ಲಿ ನಡೆಯಿತು. ಪತ್ರಿಕೆಯ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಈಲ್ ಅಧ್ಯಕ್ಷತೆ ವಹಿಸಿ ವಿಷಯ ಮಂಡಿಸಿದರು. ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ಸಭೆ…
ಬಂಟ್ವಾಳ: ನಬಾರ್ಡ್ ಯೋಜನೆಯಡಿ 3 ಸಮುದಾಯ ಆರೋಗ್ಯ ಕೇಂದ್ರ, 4 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 5 ಆರೋಗ್ಯ ಉಪ ಕೇಂದ್ರಗಳ ಕಟ್ಟಡಗಳ ಪುನರ್ ನಿರ್ಮಾಣಕ್ಕೆ 21 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ…
ಬಂಟ್ವಾಳ: ತುಂಬೆ ಗ್ರಾಮದ ಪರನೀರು ಎಂಬಲ್ಲಿ ದಾಸ್ತಾನಿರಿಸಿದ್ದ ಮರಳು ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ಸುಮಾರು 40 ಲೋಡಿನಷ್ಟು ಅಕ್ರಮ ಮರಳನ್ನು ಮುಟ್ಟುಗೋಲು ಹಾಕಿದೆ. ಜಿಲ್ಲಾಧಿಕಾರಿ ಡಾ. ಜಗದೀಶ್ ನಿರ್ದೇಶನದ ಮೇರೆಗೆ ತಹಶೀಲ್ದಾರ್…
ಬಂಟ್ವಾಳ: ಮೈಸೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮುಹಮ್ಮದ್ ಮುಸ್ತಫಾ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಘಟಕದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಅವರಿಗೆ…
ಬಂಟ್ವಾಳ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಆಧಾರ ಸಂಖ್ಯೆ ಅಗತ್ಯವಿದ್ದು ಬಾಕಿಯಿರುವ ಫಲಾನುಭವಿಗಳು 25ರ ಒಳಗಾಗಿ ತನ್ನ ಆಧಾರ್ ಸಂಖ್ಯೆಯನ್ನು ಸಂಬಂಧಪಟ್ಟ ಗ್ರಾಮ ಕರಣಿಕರಲ್ಲಿ ನೀಡುವಂತೆ ಬಂಟ್ವಾಳ ತಾಲೂಕು ತಹಶೀಲ್ದಾರರ ಪ್ರಕಟನೆ ತಿಳಿಸಿದೆ. ಸಾಮಾಜಿಕ…