ವಿವಿಧ ಯೋಜನೆ ಮಾಹಿತಿ
ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಸಚಿವ ಬಿ. ಬಿ ರಮಾನಾಥ ರೈ ಅವರ ಕಚೇರಿಯಲ್ಲಿ ನಡೆಯಿತು. ಸಚಿವರ ಆಪ್ತ ಕಾರ್ಯದರ್ಶಿ ಚಂದ್ರಶೇಖರ ಪಾತೂರು ಮಾಹಿತಿ ನೀಡಿದರು. ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ…
ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಸಚಿವ ಬಿ. ಬಿ ರಮಾನಾಥ ರೈ ಅವರ ಕಚೇರಿಯಲ್ಲಿ ನಡೆಯಿತು. ಸಚಿವರ ಆಪ್ತ ಕಾರ್ಯದರ್ಶಿ ಚಂದ್ರಶೇಖರ ಪಾತೂರು ಮಾಹಿತಿ ನೀಡಿದರು. ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ…
ಗಾಳದ ಕೊಂಕಣಿ ಅಭ್ಯುದಯ ಸಂಘ ಮಂಗಳೂರು ಇದರ 2017-18 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ್ ಹರೇಕಳ ರವರು ಪುನರಾಯ್ಕೆಯಾಗಿದ್ದಾರೆ.ರಂಜನ್ ನಾಯ್ಕ್ ಮಣ್ಣಗುಡ್ಡೆ (ಉಪಾಧ್ಯಕ್ಷ),ಕೋಡಿ ಜಯನಾಯ್ಕ್ (ಪ್ರಧಾನ ಕಾರ್ಯದರ್ಶಿ),ಮುರಳೀಧರ ನಾಯ್ಕ್ ಬಬ್ಬುಕಟ್ಟೆ,ಆಶಾ ಎಸ್.ನಾಯ್ಕ್ ಗೋರಿಗುಡ್ಡೆ (ಕಾರ್ಯದರ್ಶಿಗಳು),ಚಂದ್ರಶೇಖರ…
ರಸ್ತೆ ಪಕ್ಕ ಚರಂಡಿ ಹೂಳೆತ್ತದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ. ಇದುವರೆಗೆ ಬಂದ ಮಳೆಗೆ ಪಾಠ ಕಲಿಯದ ಇಲಾಖೆಗಳಿಗೆ ಶಾಕ್ ಟ್ರೀಟ್ಮೆಂಟ್ ನೀಡಲು ಧಾರಾಕಾರ ಮಳೆಯೇ ಬರಬೇಕಾಯಿತು. ಆದರೆ ಇಲ್ಲಿ ತೊಂದರೆ ಅನುಭವಿಸಿದ್ದು ನಾಗರಿಕರು.
ಬಂಟ್ವಾಳ ಸರ್ವೀಸ್ ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ನಾನಾ ಸಂಘ, ಸಂಸ್ಥೆಗಳು ಜೂನ್ 13ರಂದು ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಿವೆ.