ಬಂಟ್ವಾಳ

ರೈತರ ಗ್ರಾಮ ಸಭೆ ನಡೆಸಲು ಸರಕಾರಕ್ಕೆ ಒತ್ತಾಯ

ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರ ಗ್ರಾಮ ಸಭೆ ಆಯೋಜಿಸಲು ಸರಕಾರ ಚಿಂತನೆ ನಡೆಸಬೇಕೆಂದು ಕೃಷಿಕರು ಒತ್ತಾಯಿಸಿದರು. www.bantwalnews.com report ಬಂಟ್ವಾಳ ತೋಟಗಾರಿಕಾ ಇಲಾಖೆ, ಮಂಚಿ ಕಾಮಧೇನು ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ವತಿಯಿಂದ ಕೃಷಿಕ ವಿಶ್ವನಾಥ…


ಆಲಡ್ಕ ಖುತುಬಿಯ್ಯತ್ ವಾರ್ಷಿಕ ಸಮಾರೋಪ

bantwalnews.com report ದೇವ ಸಾಮೀಪ್ಯ ದಕ್ಕಿಸಿಕೊಳ್ಳುವ ಅರಿವು ತಮ್ಮದಾಗಿಸಿಕೊಳ್ಳಬೇಕು ಎಂದು ಕೇರಳ-ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜು ಪ್ರಾಂಶುಪಾಲ ಎ. ನಜೀಬ್ ಮೌಲವಿ ಕರೆ ನೀಡಿದರು.


ವಿದ್ಯುತ್ ತಂತಿ ಬಿದ್ದು ಯುವಕ ಗಂಭೀರ

www.bantwalnews.com report ವಿದ್ಯುತ್ ತಂತಿ ಮೈಮೇಲೆ ಬಿದ್ದು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ನಡೆದಿದೆ. ಇಲ್ಲಿನ ನಿವಾಸಿ ಕೃಷಿಕ ಸಂಜೀವ ಮಡಿವಾಳ…


ಕಲಾಪರ್ವ-2017 ಭರತನಾಟ್ಯ

ಕಲಾನಿಕೇತನ ನಾಟ್ಯ ಶಾಲೆ ಬೆಳ್ತಂಗಡಿ, ಶಾಖೆ ಬಿ.ಸಿ.ರೋಡ್-ಕಲ್ಲಡ್ಕ  ವಾರ್ಷಿಕೋತ್ಸವದ ಅಂಗವಾಗಿ ಕಲಾಪರ್ವ-2017 ಭರತನಾಟ್ಯ ಕಾರ್ಯಕ್ರಮವು ವಿದುಷಿ ವಿದ್ಯಾಮನೋಜ್ ಶಿಷ್ಯೆಯರಿಂದ ಬಿ.ಸಿ.ರೋಡ್ ರಂಗೋಲಿಯ ರಾಜಾಂಗಣದಲ್ಲಿ ಜರಗಿತು.


ಮಿಲಿಟ್ರಿ ಖಾದ್ರಿಯಾಕ ನಿಧನ

bantwalnews.com report ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ನಿವೃತ್ತ ಯೋಧ ಅಬ್ದುಲ್ ಖಾದರ್ ಯಾನೆ ಮಿಲಿಟ್ರಿ ಖಾದ್ರಿಯಾಕ(77) ಭಾನುವಾರ ಮುಂಜಾನೆ ಸ್ವ ಗೃಹದಲ್ಲಿ ಹೃದಯಾಘಾತದಿಂದ ಮೃತರಾಗಿದ್ದಾರೆ. 1961ರಲ್ಲಿ ಭಾರತೀಯ ಸೇನೆಗೆ ಸೇರಿದ್ದ ಅವರು ಇಂಡೋ – ಟಿಬೇಟ್…


ದೊರಕಿತು ಅಸ್ಥಿಪಂಜರ, ಪ್ರಶ್ನೆಗಳು ಜೀವಂತ

ಹೊರಬಂತು ವರ್ಷದ ಹಿಂದೆ ಹೂತಿಟ್ಟ ಶವ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿನ ಕಲ್ಲು ಕೋರೆಯಲ್ಲಿ ಸಿಕ್ಕಿದೆ ಅಸ್ಥಿಪಂಜರ ಪೊಲೀಸರ ಪ್ರಕಾರ ಇದು 60 ವರ್ಷದೊಳಗಿನ ಪುರುಷನ ಸ್ಕೆಲಿಟನ್ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಂದ ಪರಿಶೀಲನೆ ಊಹಾಪೋಹಗಳು ಇನ್ನೂ…


ಹೂತಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಕೊಲೆ ಶಂಕೆ

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಇರಾಪದವು ಬಳಿ ಕೆಂಪು ಕಲ್ಲಿನ ಕೋರೆಯಲ್ಲಿ ಭಾನುವಾರ ಸಂಜೆ ಹೂತಿಟ್ಟ ಸ್ಥಿತಿಯಲ್ಲಿ ಮೃತದೇಹದ ತಲೆಬುರುಡೆಯೊಂದು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. www.bantwalnews.com report ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ರವೀಶ್…


ಚೂರಿ ಇರಿತ, ಯುವಕನಿಗೆ ಗಾಯ

ಚೂರಿ ಇರಿತದಿಂದ ಯುವಕ ಗಾಯಗೊಂಡ ಘಟನೆ ಪಾಣೆಮಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ. ಪಾಣೆಮಂಗಳೂರು ಸಮೀಪ ನೆಹರೂನಗರ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ಮಹಮ್ಮದ್ ನೌಫಲ್ (24) ಗಾಯಗೊಂಡಾತ. ಆರೋಪಿ ಹೋಟೆಲ್ ಮಾಲೀಕ ಮೇಲ್ಕಾರ್ ನಿವಾಸಿ ಯಾಸೀನ್…


ಎಪಿಎಂಸಿ ಚುನಾವಣೆ: ಮತಗಳ ಲೆಕ್ಕಾಚಾರ

ಬಂಟ್ವಾಳ ಎಪಿಎಂಸಿ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು ಹಾಗೂ ಅಭ್ಯರ್ಥಿಗಳು ಗಳಿಸಿದ ಮತಗಳು, ಗೆಲುವಿನ ಅಂತರದ ಲೆಕ್ಕಾಚಾರವನ್ನು ಬಂಟ್ವಾಳನ್ಯೂಸ್ ನಿಮ್ಮ ಮುಂದಿಟ್ಟಿದೆ. bantwalnews.com report ಸಂಗಬೆಟ್ಟು: ಮಾನ್ಯವಾದ ಮತ: 2213, ತಿರಸ್ಕೃತ: 25, ಪದ್ಮರಾಜ ಬಲ್ಲಾಳ ಮಾವಂತೂರು 1320…


ಎಪಿಎಂಸಿ ವಿಜೇತರಿಗೆ ರೈ, ನಳಿನ್ ಅಭಿನಂದನೆ

bantwalnews.com report ಜಿಲ್ಲೆಯ ಎಲ್ಲ ಎಪಿಎಂಸಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಿರುವುದು ಸಂತಸ ತಂದಿದೆ. ತನ್ನ ವಿಧಾನಸಭಾ ಕ್ಷೇತ್ರವಾದ ಬಂಟ್ವಾಳದಲ್ಲಿ ಕಾಂಗ್ರೆಸಿಗೆ ಹಿಂದಿಗಿಂತ ಹೆಚ್ಚು ಎರಡು ಸ್ಥಾನ ಬಂದಿರುವುದು ಖುಷಿ ಕೊಟ್ಟಿದೆ ಎಂದು ದಕ್ಷಿಣ ಕನ್ನಡ…