ಬಂಟ್ವಾಳ

ಕೊಳಕೆ: ಮಾರ್ಚ್ 4ಕ್ಕೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಎಸ್‌.ಎಂ.ಎಸ್ ಸ್ಪೋರ್ಟ್ಸ್ ಕ್ಲಬ್ ಕೊಳಕೆ ಇದರ ಆಶ್ರಯದಲ್ಲಿ 7ನೇ ವರ್ಷದ ಪ್ರಯುಕ್ತ ಪ್ರಥಮ‌ ಬಾರಿಗೆ 8 ಜನರ 40 ಗಜಗಳ ಹೊನಲು ಬೆಳಕಿನ ಸೂಪರ್ ಫೋರ್ ಕ್ರಿಕೆಟ್ ಪಂದ್ಯಾಟ ಮಾರ್ಚ್ 4 ರಂದು ಸಂಜೆ 6 ಗಂಟೆಗೆ…


ರಕ್ತೇಶ್ವರಿ ಸನ್ನಿಯಲ್ಲಿ ವರ್ಷಾವಧಿ ಉತ್ಸವ

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಯಲ್ಲಿ ವರ್ಷಾವ ಉತ್ಸವ ಮಾರ್ಚ್ 16 ರಿಂದ 18 ವರೆಗೆ ನಡೆಯಲಿದೆ ಎಂದು ಶ್ರೀ ರಕ್ತೇಶ್ವರಿ ದೇವಿ ಸೇವಾ ಸಮಿತಿ ಅಧ್ಯಕ್ಷ ಬಿ..ಸೋಮನಾಥ ನಾಯ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಪ್ರತಿದಿನ…


24ರ ಪ್ರತಿಭಟನೆ, 25ರ ಬಂದ್ ಬೆಂಬಲಿಸಲು ಬಿಜೆಪಿ ಮನವಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸುವುದನ್ನು ವಿರೋಸಿ ಸಂಘ ಪರಿವಾರ ವತಿಯಿಂದ ಮಂಗಳೂರಿನಲ್ಲಿ ಫೆ.24 ರಂದು ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಬಂಟ್ವಾಳದಿಂದ ಸುಮಾರು ಒಂದೂವರೆ ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ. ಈ ವಿಷಯವನ್ನು ಬಿಜೆಪಿ ರಾಜ್ಯ…


ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಸಂಭ್ರಮ

 ಫೆ.28 ರಿಂದ ಮಾರ್ಚ್ 5 ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು  ಮಾರ್ಚ್ 4 ರಂದು ತಿರುಮಲ ವೆಂಕಟರಮಣ ಸ್ವಾಮಿಗೆ ವೈಭವದ ಬ್ರಹ್ಮರಥೋತ್ಸವ


26 ಥೈರಾಯ್ಡ್, ಮಧುಮೇಹ ತಪಾಸಣಾ ಶಿಬಿರ

ಬಿ.ಸಿ.ರೋಡ್ ಪಾಲಿಕ್ಲಿನಿಕ್‌ನಲ್ಲಿ ಉಚಿತ ಥೈರಾಯ್ಡ್ ಹಾಗೂ ಮಧುಮೇಹ ತಪಾಸಣಾ ಶಿಬಿರ ಫೆಬ್ರವರಿ 26ರಂದು ಬೆಳಗ್ಗೆ 9ರಿಂದ 12.30 ರಿಂದ ನಡೆಯಲಿದೆ. ಶಿಬಿರದಲ್ಲಿ ಮಂಗಳೂರಿನ ಖ್ಯಾತ ಥೈರಾಯ್ಡ್ ಹಾಗೂ ಮದುಮೇಹ ರೋಗಗಳ ತಜ್ಞ ವೈದ್ಯ ಡಾ. ಶ್ರೀನಾಥ್ ಪಿ….


ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನಿಂದ ರಾಜಸ್ಥಾನದಲ್ಲಿ ಶೈಕ್ಷಣಿಕ ಆಂದೋಲನ

www.bantwalnews.com report ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಶಿಕ್ಷಣ ಸುಧಾರಣ ಅಭಿಯಾನ ನಡೆಸುತ್ತಿರುವ ಬಂಟ್ವಾಳ ತಾಲೂಕಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ ರಾಜಸ್ಥಾನದಲ್ಲೂ 5 ದಿನ ಶಿಕ್ಷಣ ಜಾಗೃತಿ ಅಭಿಯಾನ ನಡೆಸಿ ಶೈಕ್ಷಣಿಕ ಆಂದೋಲನದ…


ಪಿಗ್ಮಿ ಸಂಗ್ರಾಹಕಿ ನೇಣಿಗೆ ಶರಣು

ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಎಂಬಲ್ಲಿ ಪಿಗ್ಮಿ ಸಂಗ್ರಾಹಕಿ ಹಾಗೂ ಕಳೆದ ಬಾರಿ ತಾಲೂಕು ಪಂಚಾಯಿತಿಗೆ ಸ್ಪರ್ಧಿಸಿದ್ದ ಮಹಿಳೆ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ವಿವಾಹಿತೆ ಶೈಲಜಾ (47) ಮೃತಪಟ್ಟವರು. ಕಳೆದ ಹಲವು…


ಧಾರ್ಮಿಕ ಸಂಸ್ಥೆಗಳನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡಲು ಅರ್ಜಿ: ಆಕ್ಷೇಪ ಆಹ್ವಾನ

ಬಂಟ್ವಾಳ ತಾಲೂಕಿನ ನರಿಕೊಂಬು ಸತ್ಯದೇವತಾ ಕಲ್ಲುರ್ಟಿ ದೇವಸ್ಥಾನ ಹಾಗೂ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ  ಶ್ರೀ ಶಾಂತೇಶ್ವರ ಬಸದಿ ಈ ದೇವಸ್ಥಾನಗಳು ಕರ್ನಾಟಕ ಹಿಂದೂ ಧಾಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದ ಪ್ರಕಾರ ಅಧಿಸೂಚಿತ ಸಂಸ್ಥೆಯಾಗಿದ್ದು,…


ಬಂಟ್ವಾಳದಲ್ಲಿ ಸರ್ವಜ್ಞ ಜಯಂತಿ ಆಚರಣೆ

ಬಂಟ್ವಾಳ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಶ್ರೀ ಕವಿ ಸರ್ವಜ್ಞ ಜಯಂತಿ ಆಚರಣೆ ನಡೆಯಿತು. ತಹಶೀಲ್ದಾರ್ ಪುರಂದರ ಹೆಗ್ಡೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಮುಖ್ಯಾಕಾರಿ ಎಂ.ಎಚ್. ಸುಧಾಕರ್, ಉಪತಹಶೀಲ್ದಾರ್ ಭಾಸ್ಕರ…


ಅಣಬೆ ಬೇಸಾಯ ಪ್ರಾತ್ಯಕ್ಷಿಕೆ

ತೋಟಗಾರಿಕೆ ಇಲಾಖೆ , ಜಿಲ್ಲಾ ಪಂ. ಬಂಟ್ವಾಳ. ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ಬಂಟ್ವಾಳ ಹಾಗೂ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಬಂಟ್ವಾಳ ಇವರ ಆಶ್ರಯದಲ್ಲಿ 2016-17 ನೇ ಸಾಲಿನ ತಾಲೂಕು ಪಂ.ಯೋಜನೆಯಡಿ ರೈತ ಮಹಿಳೆಯರಿಗೆ…