ವನದುರ್ಗಾ ದೇವಸ್ಥಾನಕ್ಕೆ ಶಿವರಾಜ್ ಕುಮಾರ್ ಭೇಟಿ
www.bantwalnews.com ಮೊಡಂಕಾಪುವಿನಲ್ಲಿರುವ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯ ಕದಂಬ ವನ ಮೊಡಂಕಾಪು ದೇವಸ್ಥಾನಕ್ಕೆ ಚಲನಚಿತ್ರ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಅರ್ಚಕ ಗುರುದತ್ ಶೆಣೈ, ಗೋವರ್ಧನ್…