ಬಂಟ್ವಾಳ

ಬಿ.ಸಿ.ರೋಡ್ ನಲ್ಲಿ ರಾಜ್ಯೋತ್ಸವ ಸಂಭ್ರಮ

ಬಿ.ಸಿ.ರೋಡ್: ಬಂಟ್ವಾಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಂದರ್ಭ ಬಂಟ್ವಾಳ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ , ಪುರಸಭೆ ಅಧ್ಯಕ್ಷರಾದ ರಾಮಕೃಷ್ಣ ಆಳ್ವ, ತಾಲೂಕು…


ಕುಂಬಾರ ಸರ್ಕಾರಿ ನೌಕರರ ಶಾಖೆ ಕುರಿತ ಸಭೆ

ಬಂಟ್ವಾಳ: ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ  ಸಂಘ(ರಿ) ಬೆಂಗಳೂರು ಇದರ ತಾಲೂಕು ಶಾಖೆಯನ್ನು ತೆರೆಯುವ ಬಗ್ಗೆ ಕ.ರಾ.ಸ.ನೌ. ಸಂಘದ ಕಚೇರಿಯಲ್ಲಿ ಸಭೆ ನಡೆಯಿತು. ಅಧ್ಯಕ್ಷತೆಯನ್ನು ನಿವೃತ್ತ ಕಮಾಂಡೆಂಟ್ ಗಡಿ ಭದ್ರತಾ ಪಡೆ ಚಂದಪ್ಪ ಮೂಲ್ಯ…


ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಕನ್ನಡ ರಾಜ್ಯೋತ್ಸವ

೦೧.೧೧.೨೦೧೬ ರಂದು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶ್ರೀ ಬಿ.ಕೆ ಭಂಡಾರಿಯವರು ಅಖಂಡ ಕರ್ನಾಟಕ ಸ್ಥಾಪನೆ, ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಮುಖ್ಯ…


ಬಂಟ್ವಾಳ ಬಂಟರ ಭವನ ಉದ್ಘಾಟನೆಗೆ ಆಕರ್ಷಕ ಹೊರೆದಿಬ್ಬಣ, ಶೋಭಾಯಾತ್ರೆ

ಬಂಟ್ವಾಳ: ಬಂಟರ ಸಂಘ, ಬಂಟ್ವಾಳ ತಾಲೂಕು (ರಿ) ವತಿಯಿಂದ ನೂತನ ಹವಾನಿಯಂತ್ರಿತ ‘ಬಂಟವಾಳದ ಬಂಟರ ಭವನ’ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ.     ಇದಕ್ಕೆ ಪೂರ್ವಭಾವಿಯಾಗಿ ಅಕ್ಟೋಬರ್ 29ರಂದು ಸಂಜೆ 4.30ರ ಬಳಿಕ ಬಿ.ಸಿ.ರೋಡಿನಿಂದ ಭವ್ಯ ಮೆರವಣಿಗೆಯಲ್ಲಿ…


ಗ್ರಾಮ ಪಂಚಾಯತ್ ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಜಾಗೃತಿ ಶಿಬಿರ

ಬಂಟ್ವಾಳ: ಸರಕಾರದ ಕಾನೂನುಗಳನ್ನು , ನೀತಿ ನಿಯಮಗಳನ್ನು ಅನುಷ್ಟಾನಗೊಳಿಸಲು ಎಲ್ಲರ ಸಹಕಾರ ಅಗತ್ಯ, ಪ್ರತಿ ಗ್ರಾಮ ಮಟ್ಟದಲ್ಲಿ ಪಾಲನೆಯಾದಾಗ ಯಶಸ್ವಿಯಾಗುತ್ತದೆ, ಅದಕ್ಕೆ ಜನಪ್ರತಿನಿಧಿಗಳು ಇಲಾಖೆಯ ಜೊತೆ ಕೈಜೋಡಿಸಬೇಕು ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕಕರ್ೇರ ಹೇಳಿದರು. ಅವರು ಮಹಿಳೆಯರ…


ಆಳ್ವಾಸ್ ನುಡಿಸಿದಿ ಚಿತ್ರಕಲಾ ಮೇಳ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಚಿತ್ರಕಲೆ ಕುರಿತು ಜನಜಾಗೃತಿ ವ್ಯವಸ್ಥಿತ ರೀತಿಯಲ್ಲಿ ಚಿತ್ರಸಂತೆಯನ್ನು ಆಯೋಜಿಸಿದ್ದು, ನಾಡಿನ ಚಿತ್ರಕಲಾವಿದರಿಗೆ ಭಾಗವಹಿಸಲು ಅವಕಾಶ ಕಲ್ಪಿಸಿದೆ. ನವೆಂಬರ್ 18ರಿಂದ 20ವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿದಿ ಸಂದರ್ಭ ಏರ್ಪಡಿಸಲಾಗುವ ಚಿತ್ರಕಲಾ…


ಡಿಸಿ ಮನ್ನಾ ಜಮೀನು ಪರಿವರ್ತನೆಗೆ ಕ್ರಮ

ಬಂಟ್ವಾಳ : ತಾಲೂಕಿನಲ್ಲಿ ಡಿಸಿ ಮನ್ನಾ ಜಮೀನನ್ನು ಅತಿಕ್ರಮಣಗೊಳಿಸಿರುವುದಕ್ಕೆ ಪರ್ಯಾಯವಾಗಿ ಸರಕಾರಿ ಜಮೀನನ್ನು ಗುರುತಿಸಿ ಡಿಸಿ ಮನ್ನಾ ಜಮೀನನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ಸಹಾಯಕ ಕಮೀಶನರ್ ಡಾ. ಅಶೋಕ್‌ರವರು ಭರವಸೆ ನೀಡಿದರು. ಗುರುವಾರ ತಾಲೂಕು ಪಂಚಾಯತ್‌ನ…


ರಸ್ತೆ ವಿಭಜಕ ಏರಿದ ಇನ್ನೋವಾ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಇನ್ನೊವಾ ಕಾರೊಂದು ರಸ್ತೆ ವಿಭಾಜಕವನ್ನು ಏರಿ ಕುಳಿತ ಘಟನೆ ಬುಧವಾರ ಮಧ್ಯಾಹ್ನದ ವೇಳೆಗೆ ತುಂಬೆ ಜಂಕ್ಷನ್‌ನಲ್ಲಿ ನಡೆದಿದೆ. ಪುತ್ತೂರಿನ ವ್ಯಕ್ತಿಯೊಬ್ಬರು ಮಂಗಳೂರಿನಿಂದ ಪುತ್ತೂರು ಕಡೆಗೆ ತನ್ನ ಇನ್ನೊವಾದಲ್ಲಿ ಬರುತ್ತಿದ್ದಾಗ ವಾಹನ ಚಾಲನೆಯ…


ಸಾರ್ವಜನಿಕರ ಅಸಡ್ಡೆಯಿಂದ ಸರಕಾರಿ ಶಾಲೆಗಳು ಅತಂತ್ರ

ಬಂಟ್ವಾಳ: ಸರಕಾರಿ ಶಾಲೆಗಳು ಸರಕಾರ ಹಾಗೂ ಸಾರ್ವಜನಿಕರ ಅಸಡ್ಡೆಯಿಂದ ಮುಚ್ಚಲ್ಪಡುತ್ತಿದೆ. ಇದರಿಂದ ಬಡವರ ಮಕ್ಕಳು ಅತ್ತ ಖಾಸಗಿಗೂ ಹೋಗಲಾಗದೆ ಇತ್ತ ಸರಕಾರಿ ಶಾಲೆಯೂ ಇಲ್ಲದೆ ತ್ರಿಶಂಕು ಸ್ಥಿತಿಗೆ ತಲುಪುವ ಸಂದರ್ಭ ಎದುರಾಗುತ್ತಿದೆ. ನಮ್ಮದೇ ತೆರಿಗೆಯಲ್ಲಿ ನಡೆಯುತ್ತಿರುವ ಸರಕಾರಿ…