ಉಜ್ವಲ ಯೋಜನೆ ಫಲಾನುಭವಿಗಳ ಸಮಾವೇಶ
ಬಂಟ್ವಾಳದ ಬಂಟರ ಭವನದಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ಪ್ರಾಕೃತಿಕ ಅನಿಲ ಖಾತೆಯ ವತಿಯಿಂದ ನಡೆದ ಉಜ್ವಲ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

ಬಂಟ್ವಾಳ ತಾಲೂಕಿನ ಜನತೆ ಹಿಂದೆಂದು ಕಂಡು ಕೇಳರಿಯದಂಥ ಪರಿಸ್ಥಿತಿ ಈ ವರ್ಷ ನೋಡುತ್ತಿದ್ದಾರೆ. ಅದೇನೆಂದರೆ ಎರಡು ತಿಂಗಳು ಭರ್ತಿ ಸೆ.144ರನ್ವಯ ಪ್ರತಿಭಂದಕಾಜ್ಞೆಯಡಿ ಜೀವನ ಸಾಗಿಸುವುದು.