ಸಂಸದ ನಳಿನ್ ಇಂದಿನ ಪ್ರವಾಸ
ಬಂಟ್ವಾಳ: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಶನಿವಾರದ ಪ್ರವಾಸ ವಿವರ ಹೀಗಿದೆ. ಬೆಳಗ್ಗೆ 10.00ಕ್ಕೆ ಪಂಜದಲ್ಲಿ ಅಂತರಾಷ್ಟ್ರೀಯ ಹಿರಿಯರ ಕ್ರೀಡಾಕೂಟ. 11.30ಕ್ಕೆ ಸರಪಾಡಿ ಶಾಲಾ ದಶಮಾನೋತ್ಸವ. 3 ಗಂಟೆಗೆ ಮಂಗಳೂರಲ್ಲಿ ಸಭೆ. 4.30 ಕ್ಕೆ ಕಿನ್ನಿಗೋಳಿ-ಯುಗಪುರುಷದಲ್ಲಿ ಕಾರ್ಯಕ್ರಮ….