ಬಂಟ್ವಾಳ
ಸಮ್ಯಕ್ ಜ್ಞಾನ, ದರ್ಶನ, ಚಾರಿತ್ರ್ಯ ಪಾಲನೆ ಅಗತ್ಯ: ಮುನಿಶ್ರೀ ವೀರಸಾಗರ ಮಹಾರಾಜ್
ಉಜ್ವಲ ಯೋಜನೆ ಫಲಾನುಭವಿಗಳ ಸಮಾವೇಶ
ಬಂಟ್ವಾಳದ ಬಂಟರ ಭವನದಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ಪ್ರಾಕೃತಿಕ ಅನಿಲ ಖಾತೆಯ ವತಿಯಿಂದ ನಡೆದ ಉಜ್ವಲ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಬಂಟ್ವಾಳ ತಾಲೂಕಿನಲ್ಲಿ ಕೋಮು ಸೌಹಾರ್ದ ಸಮಿತಿ ಅಸ್ತಿತ್ವಕ್ಕೆ
ಕಲ್ಲುಕೋರೆಗೆ ಬಿದ್ದು ಬಾಲಕ ಸಾವು
23ರಂದು ನರಹರಿ ಸದಾಶಿವ ಪರ್ವತದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ
ನಿಷೇಧಾಜ್ಞೆ ಜುಲೈ 26ರವರೆಗೆ ಮುಂದುವರಿಕೆ
ಬಂಟ್ವಾಳ ತಾಲೂಕಿನ ಜನತೆ ಹಿಂದೆಂದು ಕಂಡು ಕೇಳರಿಯದಂಥ ಪರಿಸ್ಥಿತಿ ಈ ವರ್ಷ ನೋಡುತ್ತಿದ್ದಾರೆ. ಅದೇನೆಂದರೆ ಎರಡು ತಿಂಗಳು ಭರ್ತಿ ಸೆ.144ರನ್ವಯ ಪ್ರತಿಭಂದಕಾಜ್ಞೆಯಡಿ ಜೀವನ ಸಾಗಿಸುವುದು.