ಬಂಟ್ವಾಳ









ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕ್ವಿಂಟಾಲ್‌ಗಟ್ಟಲೆ ಪಡಿತರ ಅಕ್ಕಿ ಲಾರಿಯನ್ನು ನರಿಕೊಂಬು ಗ್ರಾಮದ ಕೋಡಿಮಜಲು ಎಂಬಲ್ಲಿ ಬುಧವಾರ ಪತ್ತೆಹಚ್ಚಲಾಗಿದೆ. ತಹಸೀಲ್ದಾರ್ ಮತ್ತು ಕಾರ್ಯನಿರ್ವಹಕ ದಂಡಾಧಿಕಾರಿ ಪುರಂದರ ಹೆಗ್ಡೆ ಅವರು, ಸುಮಾರು 7 ಕ್ವಿಂಟಾಲ್ ಅಧಿಕ ಅಕ್ಕಿಯನ್ನು ಮುಟ್ಟುಗೋಲು ಹಾಕಿದ್ದಾರೆ. ರೇಶನ್…