ಬಂಟ್ವಾಳ
ಹೆದ್ದಾರಿಯಲ್ಲಿ ನಡೀತಿದೆ ಪ್ಯಾಚ್ ವರ್ಕ್
ಕಲ್ಲು ಅಕ್ರಮ ಸಾಗಾಟ- ಲಾರಿ ವಶಕ್ಕೆ
ಮಂಗಳೂರು ಮಹಾನಗರಕ್ಕೆ ಈ ಬಾರಿ ನೀರಿನ ಕೊರತೆ ಇಲ್ಲ, ರೇಷನಿಂಗ್ ಅವಶ್ಯಕತೆ ಇಲ್ಲ
ತುಂಬೆ ಡ್ಯಾಂ ಪರಿಶೀಲನೆ ಬಳಿಕ ಮೇಯರ್ ದಿವಾಕರ್ ಪಾಂಡೇಶ್ವರ, ಕಮೀಷನರ್ ಅಜಿತ್ ಹೆಗ್ಡೆ ಅಭಿಪ್ರಾಯ
ತಾಲೂಕಿನ ಎಲ್ಲ ತರಕಾರಿ, ದಿನಸಿ ಅಂಗಡಿಗಳಲ್ಲೂ ದರಪಟ್ಟಿ ಕಡ್ಡಾಯ – ತಹಸೀಲ್ದಾರ್ ಸೂಚನೆ
ತಾಪಂ, ಪುರಸಭೆ ವ್ಯಾಪ್ತಿಯ ಎಲ್ಲ ತರಕಾರಿ, ದಿನಸಿ ಅಂಗಡಿಗಳಿಗೂ ನಿಯಮ ಅನ್ವಯ
58 ಗ್ರಾಮಗಳಲ್ಲೂ ಟಾಸ್ಕ್ ಫೋರ್ಸ್ ಸಕ್ರಿಯ, ಸಂಘಟಿತ ಪ್ರಯತ್ನದಿಂದ ಲಾಕ್ ಡೌನ್ ಯಶಸ್ಸು
ದರಪಟ್ಟಿ ಇಲ್ಲದಿದ್ದರೆ ದಿನಸಿ ಅಂಗಡಿ ವಿರುದ್ಧ ಕ್ರಮ ಇತರ ಇಲಾಖೆ, ಶಾಸಕರೊಂದಿಗೆ ತಾಲೂಕು ಪಂಚಾಯತ್ ನಿಂದ ತಳಮಟ್ಟದಲ್ಲಿ ಕೆಲಸ