ಕವರ್ ಸ್ಟೋರಿ
Bantwal Hospital: ಹೆರಿಗೆ ಮಾಡಿಸುವುದೇ ದೊಡ್ಡ ಸವಾಲು
ಬಂಟ್ವಾಳ ತಾಲೂಕಾಸ್ಪತ್ರೆಯ ಸಮಸ್ಯೆ | ಲ್ಯಾಬ್ ಸಹಿತ ಟೆಕ್ನಿಶಿಯನ್ನುಗಳ ಕೊರತೆ | ವಾಹನ ನಿಲುಗಡೆಗೂ ಸರಿಯಾಗಿ ಜಾಗವಿಲ್ಲ
ಒಂದು ಮೊಟ್ಟೆಯ ಕತೆ: ಸರಕಾರ ನೀಡುವ ಹಣ ಮೊಟ್ಟೆ ಖರೀದಿಗೆ ಸಾಲೋದಿಲ್ಲ | ಉಳಿದ ಮೊತ್ತ ಭರಿಸುವವರು ಯಾರು?
ಹೊಳೆಯಾಗುತ್ತಿರುವ ಹೆದ್ದಾರಿ, ಸಮಸ್ಯೆಗಳೇನು?
ಬಿ.ಸಿ.ರೋಡ್ -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆ ಮುಂದುವರಿದೆ. ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಬರೆಹವಿದು.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ದಾಟುವ ಸವಾಲುಗಳೇನು?
ಮಾಣಿ, ಸೂರಿಕುಮೇರು, ದಾಸಕೋಡಿ, ಕುದ್ರೆಬೆಟ್ಟಿನಲ್ಲಿ ಸಮಸ್ಯೆ ಕುರಿತು ವಿವರಿಸುತ್ತಾರೆ ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು