ಕವರ್ ಸ್ಟೋರಿ

ನಾವೂ ಗೆದ್ದಿಲ್ವಾ..? ನಮ್ಗೆಲ್ಲಿ ಸರ್ಟಿಫಿಕೇಟ್..?

ಮೌನೇಶ್ ವಿಶ್ವಕರ್ಮ ಅಧಿಕಾರಿಗಳು ಮೂರುಗಂಟೆಯ ಸುಮಾರಿಗೆ ತಮ್ಮ ಇಲಾಖಾ ವಾಹನವೇರಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆ ಹೊತ್ತಿಗೆ ಏಕಾಏಕಿ ಓಡಿಹೋದ ಲಕ್ಷ್ಮೀ ಆ ಜೀಪನ್ನು ಅಡ್ಡಗಟ್ಟಿದಳು. ನೋಡಿದವರೆಲ್ಲಾ ನಿಬ್ಬೆರಗು..!


ಬದಲಾಗುತ್ತಿದೆ ಮೇಲ್ಕಾರು

ನೆನಪಿದೆಯಾ? ನೀವು ತೆರಳುತ್ತಿರುವ ವಾಹನ ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು ಸೇತುವೆ ಹಾದು, ಮೇಲ್ಕಾರ್ ಎಂಬ ಪುಟ್ಟ ಪ್ರದೇಶಕ್ಕೆ ತಲುಪುವ ಹಂತಕ್ಕೆ ಬಂದಾಗಲೇ ಮೈಲುದ್ದದ ಕ್ಯೂ… ಬಿರುಬೇಸಗೆಯಲ್ಲಿ ವಾಹನ ನಿಂತಿದೆ ಎಂದರೆ ಮಧ್ಯಾಹ್ನ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ತೆರಳುವವರು…