ಬಂಟ್ವಾಳ March 20, 2021 ಜ್ಯೋತಿಷ್ಯ ಹೇಳುತ್ತಿದ್ದ ವ್ಯಕ್ತಿಗೆ ಹಲ್ಲೆ, ಬಿ.ಸಿ.ರೋಡಿನಲ್ಲಿ ಹಗಲೇ ನಡೆದ ಘಟನೆ ಮಹಿಳೆ ಮತ್ತು ಪುರುಷ ಆಗಮಿಸಿ ರಾಡ್ ನಿಂದ ಹಲ್ಲೆ ನಡೆಸಿದ್ದಾಗಿ ದೂರು