ಬಂಟ್ವಾಳ ಫ್ಲೈಓವರ್ ಕೆಳಗಿನಿಂದ ಕೈಕುಂಜೆ ರಸ್ತೆಗೆ ತಾತ್ಕಾಲಿಕವಾಗಿ ಶಿಫ್ಟ್ ಆದ ತರಕಾರಿ ವ್ಯಾಪಾರ — ಅಪಾಯ ಹಾಗೂ ಸುರಕ್ಷಿತ ಜಾಗದ ಅಗತ್ಯ ಕುರಿತು ಬಂಟ್ವಾಳನ್ಯೂಸ್ ಸಹಿತ ಮಾಧ್ಯಮಗಳು ಎಚ್ಚರಿಸಿದ್ದವು