ಆರಾಧನೆ

ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ, ರಥೋತ್ಸವ

ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಬ್ರಹ್ಮರಥೋತ್ಸವ ಪ್ರಯುಕ್ತ ಶನಿವಾರ ಸಂಜೆ ಸೇರಿದ್ದ ಸಹಸ್ರಾರು ಭಕ್ತರು ರಥಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡರು. ಈ ಸಂದರ್‍ಭ ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ ಸಮರ್ಪಣೆ ನಡೆಯಿತು. ಚಿತ್ರಗಳು: ಹರೀಶ ಮಾಂಬಾಡಿ


ಜಲಕ್ರೀಡೋತ್ಸವ

  ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಉತ್ಸವ ಸಂದರ್ಭ ಶುಕ್ರವಾರ ರಾತ್ರಿ ನಡೆದ ಜಲಕ್ರೀಡೋತ್ಸವ.


ಗೋಳ್ತಮಜಲು ಕಾಲಾವಧಿ ಜಾತ್ರೆ

ಗೋಳ್ತಮಜಲು ಗ್ರಾಮ ದೈವಗಳಾದ ಶ್ರೀ ಗಿಳ್ಕಿಂದಾಯ ಮತ್ತು ಈರ್ವರು ಉಳ್ಳಾಕುಳು ದೈವಗಳ ಕಾಲಾವಧಿ ಜಾತ್ರಾ ಮಹೋತ್ಸವ ಮಾರ್ಚ್ 1ರಿಂದ 2ವರೆಗೆ ನಡೆಯಲಿದೆ. ಈ ಪ್ರಯುಕ್ತ ಭಗವದ್ಭಕ್ತರೆಲ್ಲರೂ ಬಂದು ದೈವಗಳ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ದೈವಗಳ ಜೀರ್ಣೋದ್ಧಾರ…


ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಪ್ರೊ. ರಾಜಮಣಿ ರಾಮಕುಂಜ ಆಧುನಿಕತೆಯನ್ನು ಕೊಡವಿ, ಮಾನವ ಲೋಕಕ್ಕೆ ಸವಾಲಾಗಿ ತಲೆಯೆತ್ತಿ ನಿಂತಿರುವ, ಸೌಂದಾರ್ಯನುಭೂತಿಗೆ ಖನಿಯಂತಿರುವ, ಪೌರಾಣಿಕವಾಗಿ ಕೃತ, ತ್ರೇತ , ದ್ವಾಪರ ಕಲಿಯುಗಗಳ ಸ್ಪರ್ಶಕ್ಕೊಳಗಾದ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಕಾರಿಂಜದಲ್ಲಿರುವುದೇ ಮಹತೋಭಾರ ಶ್ರೀ…


ಕುಜ್ಲುಬೆಟ್ಟುವಿನಲ್ಲಿ ವಾರ್ಷಿಕ ನೇಮೋತ್ಸವ

ಮೂಡನಡುಗೋಡು ಗ್ರಾಮದ ಕುಜ್ಲುಬೆಟ್ಟು ಶ್ರೀ ನಾಗಬ್ರಹ್ಮ,ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ಸಪರಿವಾರ ದೈವಗಳ ಗ್ರಾಮ ದೈವಸ್ಥಾನದ ವಾರ್ಷಿಕ ನೇಮೋತ್ಸವ ಇತ್ತೀಚೆಗೆ ನಡೆಯಿತು. ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು ಮೊದಲಾದವರು ಭಾಗವಹಿಸಿದ್ದರು.


ಮಂಚಿ ಸಾವಿರದ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶ

ಪ್ರೊ. ರಾಜಮಣಿ ರಾಮಕುಂಜ ಬಂಟ್ವಾಳ ತಾಲೂಕಿನ ಮಂಚಿ, ಇರಾ, ಬೋಳಂತೂರು- ಈ ಮೂರು ಗ್ರಾಮಗಳಲ್ಲಿ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳು ನೆಲೆಯಾಗಿದ್ದು, ನಂಬಿದವರಿಗೆ ಇಂಬು ನೀಡಿ ಪಾಲಿಸುವ ಕಾರಣೀಕ ದೈವಗಳಾಗಿರುತ್ತವೆ.


ಜಾತ್ರಾ ಸಂಭ್ರಮದಲ್ಲಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ

ಪ್ರೊ| ರಾಜಮಣಿ ರಾಮಕುಂಜ ಒಂದು ಕಾಲದಲ್ಲಿ ಗಾಣಪತ್ಯರ, ಶೈವರ, ವೈಷ್ಣವರ, ಶಾಕ್ತರ, ಜೈನರ ಆರಾಧನಾ ಶಕ್ತಿಗಳ ಸಮ್ಮಿಲನವಾಗಿ ರೂಪುಗೊಂಡಿದ್ದ ನಂದಾವರ ಕ್ಷೇತ್ರ ದ.ಕ. ಜಿಲ್ಲೆಯ ಪ್ರಮುಖ ಪ್ರಾಚೀನ ದೇವಸ್ಥಾನಗಳಲ್ಲಿ ಒಂದು. ನೇತ್ರಾವತಿಯ ದಕ್ಷಿಣ ದಂಡೆಯ ಮೇಲಿರುವ ಈ…


ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

ಪ್ರೊ.ರಾಜಮಣಿ ರಾಮಕುಂಜ ಬಂಟ್ವಾಳದ ಕೇಂದ್ರ ಸ್ಥಳವಾದ ಜೋಡು ಮಾರ್ಗದಲ್ಲಿ ಹಲವು ಶತಮಾನಗಳ ಹಿಂದೆಯೇ ಈ ದೇವಾಲಯವಿತ್ತೆಂಬುದು ಪ್ರತೀತಿ; ಅನಂತರ ಅದು ಭೂಗತವಾಗಿ ಹೋಗಿತ್ತು. 2003 ರಲ್ಲಷ್ಟೆ ಸಾರ್ವಜನಿಕವಾಗಿ ಮತ್ತೆ ಬ್ರಹ್ಮಕಲಶದ ಮೂಲಕ ಪ್ರಕಟವಾಯಿತು. ಬಿ.ಸಿ.ರೋಡಿಗೊಂದು ದೇವಾಲಯವಿಲ್ಲ ಎಂಬ…


ಮೊಗರ್ನಾಡು ಜಾತ್ರೆ

ನರಿಕೊಂಬು ಸಮೀಪ ಮೊಗರ್ನಾಡು ಸಾವಿರ ಸೀಮೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.5ರಂದು  ನಡೆಯಿತು.


ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

ಪ್ರೊ. ರಾಜಮಣಿ ರಾಮಕುಂಜ www.bantwalnews.com ರಾಯಿಯಿಂದ ಮೂರ್ಜೆಗೆ ಹೋಗುವ ದಾರಿಯಲ್ಲಿಯ ವಾಮದಪದವಿನಿಂದ 2 ಕಿಲೋಮೀಟರ್ ದೂರದಲ್ಲಿ ಮುಖ್ಯರಸ್ತೆಯ ಸಮೀಪದಲ್ಲೇ ಇರುವ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಂಟ್ವಾಳ ತಾಲೂಕಿನ ಬಿ.ಸಿ. ರೋಡಿನಿಂದ ನಾರಾವಿ ಮಾರ್ಗದಲ್ಲಿ 22 ಕಿ.ಮೀ….