ಮನೆ ಬಿಟ್ಟು ಟೂರ್ ಹೋಗ್ತೀರಾ?
bantwalnews.com report ಮನೆ ಬಿಟ್ಟು ಹೊರಗಡೆ ಒಂದಷ್ಟು ದಿವಸ ಟೂರ್ ಹೋಗ್ತೀರಾ? ಚಿಂತೆ ಬಿಡಿ. ನಮ್ಮ ಸುರಕ್ಷತೆಗೆ ಮಂಗಳೂರು ಸಿಟಿ ಹಾಗೂ ದ.ಕ. ಪೊಲೀಸರಿದ್ದಾರೆ. ಜನರಿಗಾಗಿ ದಕ್ಷಿಣ ಕನ್ನಡ ಪೊಲೀಸರ ಗೃಹಸುರಕ್ಷಾ ಯೋಜನೆ ಇದಕ್ಕಾಗಿಯೇ ಇದೆ. ನಿಮ್ಮ…
bantwalnews.com report ಮನೆ ಬಿಟ್ಟು ಹೊರಗಡೆ ಒಂದಷ್ಟು ದಿವಸ ಟೂರ್ ಹೋಗ್ತೀರಾ? ಚಿಂತೆ ಬಿಡಿ. ನಮ್ಮ ಸುರಕ್ಷತೆಗೆ ಮಂಗಳೂರು ಸಿಟಿ ಹಾಗೂ ದ.ಕ. ಪೊಲೀಸರಿದ್ದಾರೆ. ಜನರಿಗಾಗಿ ದಕ್ಷಿಣ ಕನ್ನಡ ಪೊಲೀಸರ ಗೃಹಸುರಕ್ಷಾ ಯೋಜನೆ ಇದಕ್ಕಾಗಿಯೇ ಇದೆ. ನಿಮ್ಮ…
ಮಂಗಳೂರಿನ ಕೂಳೂರಿನಲ್ಲಿ ಜ.27ರಿಂದ 29ರತನಕ ನಡೆಯಲಿರುವ ಗೋಯಾತ್ರಾ ಮಹಾಮಂಡಲ ಕಾರ್ಯಕ್ರಮ ಬಗ್ಗೆ ಪೂರ್ವಸಿದ್ಧತಾ ಸಭೆಯು ಬಿ.ಸಿ.ರೋಡ್‌ನ ನವನೀತ ಶಿಶು ಮಂದಿರದಲ್ಲಿ ಡಿ.24ರಂದು ಸಂಜೆ 4ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್, ಗುರುಪುರ ವಜ್ರದೇಹಿ…
bantwalnews.com ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಗುರುವಾರದ ಪ್ರವಾಸ ವಿವರ ಹೀಗಿದೆ. ಬೆಳಗ್ಗೆ 11ಕ್ಕೆ ಮಂಗಳೂರು ಪಿಲಿಕುಳ ಅರ್ಬನ್‌ಹಾಥ್‌ನಲ್ಲಿ ಜರಗುವ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳ ಇದರ ಉದ್ಘಾಟನಾ ಸಮಾರಂಭ, ಮಧ್ಯಾಹ್ನ:2…
bantwalnews.com report ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯಡಿ ಜಕ್ರಿಬೆಟ್ಟು ಸಮೀಪ ಹೊಸದಾಗಿ ನಿರ್ಮಿಸಲಾಗುತ್ತಿರುವ ಜಲ ಶುದ್ಧೀಕರಣ ಘಟಕದ ಬಳಿ ಹೊಸ ಕೊಳವೆಮಾರ್ಗಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಇದರ ಕೊಳವೆ ಮಾರ್ಗಗಳು ಹಾಲಿ…
bantwalnews.com ಇರಾ ಗ್ರಾಮದ ಕಂಚಿನಡ್ಕ ಪದವು, ಕುಕ್ಕಾಜೆಬೈಲು ಹಾಗೂ ದರ್ಖಾಸ್ ಪರಿಶಿಷ್ಟ ಜಾತಿ ಕಾಲನಿಗೆ 6 ಸೋಲಾರ್ ದಾರಿದೀಪವನ್ನು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸಮ್ಮುಖದಲ್ಲಿ ಅಳವಡಿಸಲಾಯಿತು.
Bantwalnews.com report ಸೋಮವಾರ ಸಂಜೆ ಕಲ್ಪನೆ ಎಂಬಲ್ಲಿ ವಿವಾಹಕ್ಕೆ ತೆರಳಿ ಮರಳುತ್ತಿದ್ದ ಇಬ್ಬರು ಯುವಕರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ…
bantwalnews.com report ಅಳಿಕೆ ಜೆಡ್ಡು ಪದ್ಮಗಿರಿ ಶ್ರೀಆದಿ ಧನ್ವಂತರಿ ಕ್ಷೇತ್ರದ ಶ್ರೀಧನ್ವಂದರಿ ದೇವರ ನಿಧಿಕಲಶ ಡಿ.22ರಂದು ನಡೆಯುವ ಹಿನ್ನಲೆಯಲ್ಲಿ 7ಗ್ರಾಮಗಳ 41 ಕ್ಷೇತ್ರಗಳಿಗೆ ನಿಧಿಕಲಶ ಮೆರವಣಿಗೆ ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಮುಂದುವರಿಯಿತು. ಒಡಿಯೂರು ಶ್ರೀ…
bantwalnews.com ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ 9ನೇ ವೆಸ್ಟರ್ನ್ ನೇಶನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸ.ಮಾ.ಹಿ.ಪ್ರಾ.ಶಾಲೆ.ವಿಟ್ಲ ಇಲ್ಲಿನ ೬ನೇ ತರಗತಿಯ ಪ್ರಜ್ಞಾಕುಮಾರಿ, ವೈಟ್‌ಬೆಲ್ಟ್ ವಿಭಾಗದಲ್ಲಿ ಇಂಡಿವಿಜುವಲ್ ಕಟ, ಇಂಡಿವಿಜುವಲ್ ಕುಮಿಟ್ ಮತ್ತು ಗ್ರೂಪ್ ಕಟಾದಲ್ಲಿ ಪ್ರಥಮ…
bantwalnews.com report ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು ಫಾ| ಮೈಕಲ್ ಲೋಬೊ ಅವರು ಕುವೆಂಪು ವಿಶ್ವವಿದ್ಯಾನಿಲಯ ನಡೆಸಿದ ಮೃದು ಕೌಶಲ್ಯಗಳು (ಸಾಫ್ಟ್ ಸ್ಕಿಲ್ಸ್) ಪದ್ಯುತ್ತರ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ. ಅವರು ಉದ್ಯಾವರ,ಮೊಡಂಕಾಪು,ಬೋಂದೆಲ್…
ಶ್ರೀ ಕನಪಾಡಿತ್ತಾಯ ಹಾಗೂ ಪರಿವಾರ ದೈವಗಳ ಧರ್ಮನೇಮ ಸಮಿತಿ ಮಜಿಲ ಗುತ್ತು ತುಂಬೆ ಇದರ ಆಶ್ರಯದಲ್ಲಿ ಜ.18 ರಿಂದ ಜ. 22ರವರೆಗೆ ಮಜಿಲಗುತ್ತು ಧರ್ಮಚಾವಡಿಯಲ್ಲಿ ನಡೆಯಲಿರುವ ಧರ್ಮನೇಮ ಹಾಗೂ ಕುಟುಂಬ ದೈವಗಳ ಗಗ್ಗರ ಸೇವೆಯ ಆಮಂತ್ರಣ ಪತ್ರ…