ಮತೀಯ ಸಾಮರಸ್ಯ ಉಳಿಯಲು ಶರೀಅತ್ ಮಹತ್ವದ ಪಾತ್ರ
bantwalnews.com report ದೇಶದಲ್ಲಿ ಮತೀಯ ಸಾಮರಸ್ಯ ಉಳಿಯಲು ಶರೀಅತ್ ಮಹತ್ವದ ಪಾತ್ರವಹಿಸಿದೆ. ಎಂದು ಮೌಲಾನಾ ಅಝೀಝ್ ದಾರಿಮಿ ಚೊಕ್ಕೆಬೆಟ್ಟು ಹೇಳಿದರು. ಭಾನುವಾರ ರಾತ್ರಿ ಎಸ್‌ಕೆಎಸ್‌ಎಸ್‌ಎಫ್ ಕುದ್ದುಪದವು ಶಾಖೆ ವತಿಯಿಂದ ನಡೆದ ಶರೀಅತ್ ಸಂರಕ್ಷಣಾ ಸಮಾವೇಶ ಹಾಗೂ ಮಜ್ಲಿಸುನ್ನೂರ್…