ಕ್ಯಾಲೆಂಡರ್ ಬಿಡುಗಡೆ
ಕೇಂದ್ರದ ಮೋದಿ ಸರಕಾರದ ಸಾಧನೆಗಳು ಮತ್ತು ಬಿ.ಎಸ್ ಯಡಿಯೂರಪ್ಪರವರ ಆಡಳಿತದ ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಕುರಿತ ಮಾಹಿತಿಯನ್ನೊಳಗೊಂಡ 2017ರ ಸಾಲಿನ ಕ್ಯಾಲೆಂಡರ್‍ನ್ನು ಮಾಜಿ ಮುಖ್ಯಮಂತ್ರಿ , ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರವರು…