Articles by Harish Mambady

ನಾಟಕ ಸ್ಪರ್ಧೆಗೆ ಕೃತಿ, ತಂಡಗಳ ಆಯ್ಕೆ

ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ಜ.14 ರಿಂದ ಜ.21 ರವರೆಗೆ ನಡೆಯಲಿರುವ ಕಾಸರಗೋಡು ಜಿಲ್ಲೆ ಸೇರಿದಂತೆ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಗೆ ನಾಟಕ ಕೃತಿ ಮತ್ತು ತಂಡಗಳನ್ನು ಆಯ್ಕೆ ಮಾಡಲಾಗಿದೆ ಎಂದು…


ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಒಮಾನ್ ವತಿಯಿಂದ “ಹುಬ್ಬು’ರಸೂಲ್(ಸ.ಅ)”

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಒಮಾನ್ ಇದರ ವತಿಯಿಂದ “ಹುಬ್ಬು‘ರಸೂಲ್(ಸ.ಅ)” ಕಾರ್ಯಕ್ರಮವು ದಿನಾಂಕ 10-12-2016 ರಂದು ಅಲ್–ಮಾಸ ಹಾಲ್‘ ಮಸ್ಕತ್ ರೂವಿಯಲ್ಲಿ ನಡೆಯಿತು. ಮಕ್ಕಳಿಗಾಗಿ ಕಿರಾಅತ್, ನಾತ್, ಆಟೋಟ,ಪ್ರತಿಭಾ ಸ್ಪರ್ದೆಯನ್ನಿಟ್ಟು ಮಕ್ಕಳ ಮನಸ್ಸಿನೊಂದಿಗೆ ಪೋಷಕರ ಮನವನ್ನು ಗೆಲ್ಲುವಲ್ಲಿ…


ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ ಪ್ರಭಾಷಣ

ಬಂಟ್ವಾಳ: ಗ್ಲೋಬಾಲ್ ಸೈಲೆಂಟ್ ಎಜುಕೇಶನ್ & ಸೋಶಿಯಲ್ ರೆಫರ್ಮೇಶನ್ ಟ್ರಸ್ಟ್ (ರಿ.) ಪತ್ತುಮುಡಿ ಕುಕ್ಕಾಜೆ ಇದರ ಅಂಗ ಸಂಸ್ಥೆಯಾದ ಸೈಲೆಂಟ್ ವಾರಿಯರ್ಸ್ ಕುಕ್ಕಾಜೆ ಪತ್ತುಮುಡಿ ಇದರ 7ನೇ ವರ್ಷದ ಅಂಗವಾಗಿ ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ…


ಫ್ಲೈಓವರ್ ನಿಂದ ಬೈಕ್ ಉರುಳಿ ಯುವಕ ಸಾವು

ಬಂಟ್ವಾಳ: ಬಿ.ಸಿ.ರೋಡಿನ ಚತುಷ್ಪಥ ಮೇಲ್ಸೆತುವೆ ಮೇಲಿಂದ ಬೈಕ್ ಉರುಳಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ಬಿ.ಸಿ.ರೋಡ್ ಫ್ಲೈಓವರ್ ನಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದ ಪಾಣೆಮಂಗಳೂರು ಸಮೀಪ ಬೋಳಂಗಡಿ ನಿವಾಸಿ ವರದೇಶ್…


ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು

ಬಂಟ್ವಾಳ:ಮಾರುತಿ ಒಮ್ನಿ ಕಾರೊಂದು ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸಾವನ್ನಪ್ಪಿದ ಸೋಮವಾರ ಸಂಜೆ ಬಂಟ್ವಾಳಕ್ಕೆ ಸಮೀಪದ ಲೊರೆಟ್ಟೋ ಚಚ್೯ಬಳಿ ನಡೆದಿದೆ. ಲೊರೆಟ್ಟೊ ಚಚ್೯ ಬಳಿ ನಿವಾಸಿ ರೆಮಂಡ್ ಫೆನಾ೯ಂಡಿಸ್(59) ಮೃತಪಟ್ಟವರು. .ಇವರು ಸಂಜೆ ಸುಮಾರು 6.45 ರವೇಳೆಗೆ ರಸ್ತೆ ಬದಿಯಲ್ಲಿ…


15ರಂದು ಕಾಂಗ್ರೆಸ್ ನಿಂದ ಕಾರ್ಯಾಗಾರ, ಉಪನ್ಯಾಸ, ಸಂವಾದ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ನಡಿಗೆ, ಸುರಾಜ್ಯದ ಕಡೆಗೆ ಎಂಬ ಕಾರ್ಯಾಗಾರ, ಉಪನ್ಯಾಸ ಮತ್ತು ಸಂವಾದ ಬಂಟ್ವಾಳ ತಾಲೂಕಿನ ಕಳ್ಳಿಗೆ ಎಂಬಲ್ಲಿ ಡಿಸೆಂಬರ್…



ಬಂಟ್ವಾಳ ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನಾಚರಣೆ

ಬಂಟ್ವಾಳ ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನಾಚರಣೆ, ಮಿಲಾದ್ ರ್‍ಯಾಲಿ ನಡೆದವು. ಪ್ರವಾದಿ ಜನ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಕೇಂದ್ರ ಜುಮಾ ಮಸೀದಿ ಮಿತ್ತಬೈಲ್‌ನಲ್ಲಿ ಬೃಹತ್ ಮೀಲಾದ್ ರ್‍ಯಾಲಿ ನಡೆಯಿತು. ರ್‍ಯಾಲಿಯನ್ನು ಅಲ್ ಹಾಜ್ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್…


ಯುವವಾಹಿನಿ ಬಂಟ್ವಾಳದಿಂದ ಅನ್ವೇಷಣಾ – 2016

ಬಂಟ್ವಾಳ: ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಬಿಲ್ಲವ ಸಮಾಜದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ , ವೃತ್ತಿ ಮಾರ್ಗದರ್ಶನ ,ನಾಯಕತ್ವ ,ಪುನರ್ಮನನ ತರಬೇತಿ ನೀಡುವ ಸಲುವಾಗಿ ಅನ್ವೇಷಣಾ-2016 ಎಂಬ ಏಕದಿನ ಕಾರ್ಯಗಾರವನ್ನು 2016ನೇ ಡಿಸಂಬರ್ 25ರಂದು ಬ್ರಹ್ಮಶ್ರೀ ನಾರಾಯಣಗುರು…