ಹೆದ್ದಾರಿ ಸರಿಪಡಿಸಿ, ಬಳಿಕ ಉಳಿದ ಕೆಲಸ: ಸಚಿವ ಬಿ.ರಮಾನಾಥ ರೈ ಸೂಚನೆ
ಬಿ.ಸಿ.ರೋಡಿನ ಕೈಕಂಬ ಮತ್ತು ಬಂಟ್ವಾಳ ಬೈಪಾಸ್ ರಸ್ತೆ ಅಗಲೀಕರಣ, ಬಸ್ ಬೇ ಕೆಲಸ ಮೊದಲು ಮಾಡಿ, ಮತ್ತೆ ಉಳಿದ ಕೆಲಸ ಮಾಡುವಾಗ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧಿಕಾರಿಗಳಿಗೆ ಹೊರಡಿಸಿದ ಫರ್ಮಾನು…