ಮುಳುಗಡೆ ಜಮೀನಿನ ಕುರಿತ ಮಾಹಿತಿ ನೀಡಿ
ತುಂಬೆಯಲ್ಲಿ 11 ಮೀಟರ್ ಎತ್ತರಕ್ಕೆ ನೂತನ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿದರೆ ಎಷ್ಟು ಜಮೀನು ಮುಳುಗುತ್ತದೆ ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು, ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಕಾನೂನಿನಡಿ ದಾವೆ ಹೂಡುವುದಾಗಿ ರೈತರು ಎಚ್ಚರಿಸಿದ್ದಾರೆ. ಪಾಣೆಮಂಗಳೂರಿನಲ್ಲಿ ನಡೆದ ತುಂಬೆ…