
ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ಎಂಬಲ್ಲಿ 24 ವರ್ಷದಿಂದ ಸಾಮಾಜಿಕ, ಸಾಂಸ್ಕೃತಿಕ ಸೇವೆ ಮೂಲಕ ಗುರುತಿಸಲ್ಪಟ್ಟಿರುವ ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ ಹಾಗೂ ನಾಗಶ್ರೀ ಮಾತೃ ವೃಂದ ದ ವಾರ್ಷಿಕ ಮಹಾಸಭೆ ತೆಂಕಬೆಳ್ಳೂರಿನ ಧನುಪೂಜೆಯ ನಾಗಶ್ರೀ ವಿವೇಕ ಭವನದಲ್ಲಿ ನಡೆಯಿತು. ಈ ವೇಳೆ 2026-2027 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ) ಕಮ್ಮಾಜೆ 2026-27 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಗೌರವ ಮಾರ್ಗದರ್ಶಕರು: ಶ್ರೀ ವಿವೇಕ ಚೈತನ್ಯನಾಂದ ಸ್ವಾಮೀಜಿ ಪೊಳಲಿ ತಪೋವನ .ಗೌರವಾಧ್ಯಕ್ಷರು: ನಿವೃತ್ತ ಮುಖ್ಯೋಪಾಧ್ಯಾಯರು ಅನಂತ್ ರಾಮ್ ಹೇರಳೆ, ಅಧ್ಯಕ್ಷರು: ಹರೀಶ್ ಮುಡೈಕೋಡಿ , ಉಪಾಧ್ಯಕ್ಷರು: ತಿಮ್ಮಪ್ಪ ಕಮ್ಮಾಜೆ , ಪ್ರಧಾನ ಕಾರ್ಯದರ್ಶಿ: ತಿರುಮಲೇಶ್ ಬೆಳ್ಳೂರು , ಜೊತೆ ಕಾರ್ಯದರ್ಶಿ: ದುರ್ಗಾ ಪ್ರಸಾದ್ ಕಮ್ಮಾಜೆ , ಕೋಶಾಧಿಕಾರಿ: ತಿರುಲೇಶ್ ಬೆಳ್ಳೂರು , ಜೊತೆ ಕೋಶಾಧಿಕಾರಿ: ಲೋಹಿತ್ ಹೆಬ್ಬಾರಬೆಟ್ಟು, ಕ್ರೀಡಾ ಕಾರ್ಯದರ್ಶಿ: ರಂಜಿತ್ ಕಮ್ಮಾಜೆ , ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಸುಧೀರ್ ತರವು , ಸಂಘಟನಾ ಕಾರ್ಯದರ್ಶಿಗಳು: ರಾಮಚಂದ್ರ ವರಕೋಡಿ, ರಾಮದಾಸ್ ಕಮ್ಮಾಜೆ , ತಿಮ್ಮಪ್ಪ ಕುಲಾಲ್ ಕಮ್ಮಾಜೆ , ಚಂದ್ರಹಾಸ ಅಜಿನಡ್ಕ, ಪದ್ಮನಾಭ ಮಂಗಾಜೆ ಆಯ್ಕೆಯಾದರು

ನಾಗಶ್ರೀ ಮಾತೃ ವೃಂದ ಕಮ್ಮಾಜೆಯ ನೂತನ ಪದಾಧಿಕಾರಿಗಳು ಇವರು.

ಅಧ್ಯಕ್ಷರು: ಸೌಮ್ಯ ಕಮ್ಮಾಜೆ, ಉಪಾಧ್ಯಕ್ಷರು: ಲತಾ ಧನುಪೂಜೆ , ಪ್ರಧಾನ ಕಾರ್ಯದರ್ಶಿ: ಶೋಭಿತಾ ಕಮ್ಮಾಜೆ , ಜೊತೆ ಕಾರ್ಯದರ್ಶಿ: ಭವ್ಯ ಬೆಳ್ಳೂರು , ಕೋಶಾಧಿಕಾರಿ: ದಿವ್ಯ ಬೆಳ್ಳೂರು , ಕ್ರೀಡಾ ಕಾರ್ಯದರ್ಶಿ: ನಿಶಾ ಕಮ್ಮಾಜೆ , ಜೊತೆ ಕ್ರೀಡಾ ಕಾರ್ಯದರ್ಶಿ: ಹಂಸಿಕಾ ಧನುಪೂಜೆ , ಸಂಘಟನಾ ಕಾರ್ಯದರ್ಶಿಗಳು:, ಸುಮಾ ಕಮ್ಮಾಜೆ , ಸಂಧ್ಯಾ ಧನುಪೂಜೆ , ವೇದಾವತಿ ಧನುಪೂಜೆ , ಸುಸ್ಮಿತಾ ಧನುಪೂಜೆ , ರಮಿತಾ ಧನುಪೂಜೆ ಆಯ್ಕೆಯಾದರು.



Be the first to comment on "ನಾಗಶ್ರೀ ಮಿತ್ರವೃಂದ ಚಾರಿಟೇಬಲ್ ಟ್ರಸ್ಟ್, ನಾಗಶ್ರೀ ಮಾತೃವೃಂದ ಕಮ್ಮಾಜೆ ಪದಾಧಿಕಾರಿಗಳ ಆಯ್ಕೆ"