ಪ್ರಮುಖ ಸುದ್ದಿಗಳು

ಚುನಾವಣೆ ಹಣಾಹಣಿ  – ಯಾರು ಮುನ್ನಡೆ? ಯಾರಿಗೆ ಅಧಿಕಾರ – ಕುತೂಹಲ ಕೆರಳಿಸಿದ ಮತ ಎಣಿಕೆ ಲೆಕ್ಕಾಚಾರ

ದೇಶದಾದ್ಯಂತ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಇದೀಗ ಮುನ್ನಡೆಯ ಲೆಕ್ಕಾಚಾರಗಳು ಆಗುತ್ತಿದ್ದು, ಯಾವುದೇ ಹಂತದಲ್ಲಿ ಇದು ಬದಲಾವಣೆ ಆಗಲೂಬಹುದು. ಪರಿಪೂರ್ಣ ಫಲಿತಾಂಶ ಬಂದರಷ್ಟೇ ಸರಿಯಾದ ಲೆಕ್ಕಾಚಾರ, ಬಲಾಬಲಗಳು ದೊರಕುತ್ತದೆ.  ಸದ್ಯದ ಮಾಹಿತಿ ಹೀಗಿದೆ.

VNR GOLD

ಕೇರಳಂ, ಪುದುಚೇರಿ (ಕೇಂದ್ರಾಡಳಿತ ಪ್ರದೇಶ), ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಇದರಲ್ಲಿ ಕೇರಳಂ ನಲ್ಲಿ ಎಲ್.ಡಿ.ಎಫ್, ಪ.ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ, ಪುದುಚೇರಿಯಲ್ಲಿ ಎನ್.ಡಿ.ಎ ಅಧಿಕಾರದಲ್ಲಿತ್ತು. ಅಸ್ಸಾಂನಲ್ಲಿ   ಬಿಜೆಪಿ ಅಧಿಕಾರದಲ್ಲಿತ್ತು. ಇದೀಗ ಮತ ಎಣಿಕೆ ಹಾಗೂ ಟ್ರೆಂಡಿಂಗ್ ನೋಡಿದರೆ,

1)ರಾಜ್ಯ -ಪಶ್ಚಿಮ ಬಂಗಾಲ

ಜಾಹೀರಾತು

ಹಿಂದೆ ಅಧಿಕಾರದಲ್ಲಿದ್ದದ್ದು – ಟಿಎಂಸಿ

ಒಟ್ಟು ಸ್ಥಾನ – 294

ಬಹುಮತಕ್ಕೆ ಬೇಕಾದದ್ದು 148

ಟಿಎಂಸಿ ಮತ್ತು ಮಿತ್ರರು – 102

ಬಿಜೆಪಿ ಮತ್ತು ಮಿತ್ರರು – 101

ಕಾಂಗ್ರೆಸ್ –

ಎಡಪಕ್ಷಗಳು –

2)ರಾಜ್ಯ – ಕೇರಳಂ

ಹಿಂದೆ ಅಧಿಕಾರದಲ್ಲಿದ್ದದ್ದು – ಎಲ್.ಡಿ.ಎಫ್.

ಒಟ್ಟು ಸ್ಥಾನಗಳು 140

ಬಹುಮತಕ್ಕೆ ಬೇಕಾದದ್ದು 71

ಎಡ ಪ್ರಜಾಸತ್ತಾತ್ಮಕ ರಂಗ (ಎಲ್.ಡಿ.ಎಫ್) – 4

ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯು.ಡಿ.ಎಫ್). – 11

ಬಿಜೆಪಿ – 5

ಇತರೆ –

3)ರಾಜ್ಯ – ಪುದುಚೇರಿ

ಹಿಂದೆ ಅಧಿಕಾರದಲ್ಲಿದ್ದದ್ದು – ಎನ್.ಡಿ.ಎ

ಒಟ್ಟು ಸ್ಥಾನಗಳು 30

ಬಹುಮತಕ್ಕೆ ಬೇಕಾದದ್ದು 16

ಬಿಜೆಪಿ ನೇತೃತ್ವದ ಎನ್.ಡಿ.ಎ – 2

ಕಾಂಗ್ರೆಸ್ –

ಇತರ –

4) ರಾಜ್ಯ – ತಮಿಳುನಾಡು

ಹಿಂದೆ ಅಧಿಕಾರದಲ್ಲಿದ್ದದ್ದು – ಡಿಎಂಕೆ

ಒಟ್ಟು ಸ್ಥಾನಗಳು 234

ಬಹುಮತಕ್ಕೆ ಬೇಕಾದದ್ದು 118

ಡಿಎಂಕೆ ಮತ್ತು ಮೈತ್ರಿ – 28

ಎಐಎಡಿಎಂಕೆ ಮತ್ತು ಮೈತ್ರಿ – 3

ಟಿವಿಕೆ (ವಿಜಯ್ ಪಕ್ಷ) – 7

ಇತರರು –

5) ರಾಜ್ಯ ಅಸ್ಸಾಂ

ಹಿಂದೆ ಅಧಿಕಾರದಲ್ಲಿದ್ದುದು ಬಿಜೆಪಿ

ಒಟ್ಟು – 126

ಬಹುಮತಕ್ಕೆ ಬೇಕಾದದ್ದು 64

ಬಿಜೆಪಿ ಮತ್ತು ಇತರರು – 33

ಕಾಂಗ್ರೆಸ್ ಮತ್ತು ಇತರರು –10

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.