ಪಶ್ಚಿಮ ಬಂಗಾಲ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮತ ಎಣಿಕೆ ನಡೆಯುತ್ತಿದೆ. ಪೋಸ್ಟಲ್ ಎಣಿಕೆ ಮುಗಿದು ಇವಿಎಂ ನ ಲೆಕ್ಕಾಚಾರ ನಡೆಯುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ, ಪುದುಚೇರಿಯಲ್ಲಿ ಎನ್.ಡಿ.ಎ ಮತ್ತೆ ಅಧಿಕಾರ ಪಡೆಯುವತ್ತ ಹೊರಟರೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ ಸಾಧಿಸಿದೆ. ತಮಿಳುನಾಡಿನಲ್ಲಿ ಟಿವಿಕೆ ಮುನ್ನಡೆ ಸಾಧಿಸುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಮತ್ತು ಟಿಎಂಸಿ ಹಣಾಹಣಿ ಮುಂದುವರಿದಿದ್ದು, ಸದ್ಯದ ಲೆಕ್ಕಾಚಾರದ ಪ್ರಕಾರ, ಬಿಜೆಪಿ 110 ಮತ್ತು ಟಿಎಂಸಿ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
1)ರಾಜ್ಯ -ಪಶ್ಚಿಮ ಬಂಗಾಲ
ಹಿಂದೆ ಅಧಿಕಾರದಲ್ಲಿದ್ದದ್ದು – ಟಿಎಂಸಿ
ಒಟ್ಟು ಸ್ಥಾನ – 294
ಬಹುಮತಕ್ಕೆ ಬೇಕಾದದ್ದು 148
ಟಿಎಂಸಿ ಮತ್ತು ಮಿತ್ರರು – 109
ಬಿಜೆಪಿ ಮತ್ತು ಮಿತ್ರರು – 119
ಕಾಂಗ್ರೆಸ್ –
ಎಡಪಕ್ಷಗಳು –
2)ರಾಜ್ಯ – ಕೇರಳಂ
ಹಿಂದೆ ಅಧಿಕಾರದಲ್ಲಿದ್ದದ್ದು – ಎಲ್.ಡಿ.ಎಫ್.
ಒಟ್ಟು ಸ್ಥಾನಗಳು 140
ಬಹುಮತಕ್ಕೆ ಬೇಕಾದದ್ದು 71
ಎಡ ಪ್ರಜಾಸತ್ತಾತ್ಮಕ ರಂಗ (ಎಲ್.ಡಿ.ಎಫ್) – 60
ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯು.ಡಿ.ಎಫ್). – 75
ಬಿಜೆಪಿ – 6
ಇತರೆ –
3)ರಾಜ್ಯ – ಪುದುಚೇರಿ
ಹಿಂದೆ ಅಧಿಕಾರದಲ್ಲಿದ್ದದ್ದು – ಕಾಂಗ್ರೆಸ್
ಒಟ್ಟು ಸ್ಥಾನಗಳು 30
ಬಹುಮತಕ್ಕೆ ಬೇಕಾದದ್ದು 16
ಬಿಜೆಪಿ ನೇತೃತ್ವದ ಎನ್.ಡಿ.ಎ – 22
ಕಾಂಗ್ರೆಸ್ – 6
ಇತರ –
4) ರಾಜ್ಯ – ತಮಿಳುನಾಡು
ಹಿಂದೆ ಅಧಿಕಾರದಲ್ಲಿದ್ದದ್ದು – ಡಿಎಂಕೆ
ಒಟ್ಟು ಸ್ಥಾನಗಳು 234
ಬಹುಮತಕ್ಕೆ ಬೇಕಾದದ್ದು 118
ಡಿಎಂಕೆ ಮತ್ತು ಮೈತ್ರಿ – 51
ಎಐಎಡಿಎಂಕೆ ಮತ್ತು ಮೈತ್ರಿ – 35
ಟಿವಿಕೆ (ವಿಜಯ್ ಪಕ್ಷ) – 40
ಇತರರು –
5) ರಾಜ್ಯ ಅಸ್ಸಾಂ
ಹಿಂದೆ ಅಧಿಕಾರದಲ್ಲಿದ್ದುದು ಬಿಜೆಪಿ
ಒಟ್ಟು – 126
ಬಹುಮತಕ್ಕೆ ಬೇಕಾದದ್ದು 64
ಬಿಜೆಪಿ ಮತ್ತು ಇತರರು – 33
ಕಾಂಗ್ರೆಸ್ ಮತ್ತು ಇತರರು –10