ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವ ವಿದ್ಯಾನಿಲಯ ವು ನಡೆಸಿದ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಕು. ಪ್ರಣಮ್ಯ ರಾವ್ ಇವರು ಶೇ.87 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದುಷಿ ವಿದ್ಯಾ ಮನೋಜ್, ಕಲಾನಿಕೇತನ ಡ್ಯಾನ್ಸ್ ಫೌಂಡೇಷನ್, ಕಲ್ಲಡ್ಕ ಶಿಷ್ಯೆಯಾಗಿದ್ದು, ಬಿ ಸಿ ರೋಡಿನ ಚಿತ್ರ ಸ್ಟುಡಿಯೋ ರಮೇಶ್ ರಾವ್ ಹಾಗೂ ಪ್ರೇಮ ರಮೇಶ್ ರಾವ್ ಇವರ ಸುಪುತ್ರಿಯಾಗಿರುತ್ತಾರೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…