ಗೂಡಿನಬಳಿಯಲ್ಲಿರುವ ಬಿ.ಮೂಡ ಪಿ.ಯು. ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಶನ್ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಡೆಯಿತು.
ಜಾಹೀರಾತು
ಸರಕಾರಿಪದವಿಪೂರ್ವಕಾಲೇಜು ವಿದ್ಯಾರ್ಥಿನಿಯರಿಗೆಗರ್ಭಕಂಠದಕ್ಯಾನ್ಸರ್ಬಗ್ಗೆಜಾಗೃತಿಮಾಹಿತಿಕಾರ್ಯಾಗಾರವನ್ನು ಪ್ರೊ.ಡಾ. ಸಂಗೀತಾ ಕೆ. ನಡೆಸಿಕೊಟ್ಟರು. ರೋಟರಿ ಟೌನ್ ಅಧ್ಯಕ್ಷ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸಹಾಯಕಗವರ್ನರ್ಮೊಹಮ್ಮದ್ವಳವೂರ್ , ವಲಯಸೇನಾನಿಪುಷ್ಪರಾಜ್ಹೆಗ್ಡೆ, ಫೋಟೋಗ್ರಾಫರ್ಸ್ಅಸೋಸಿಯೇಷನ್ಜಿಲ್ಲಾಪ್ರಧಾನಕಾರ್ಯದರ್ಶಿದಯಾನಂದಬಂಟ್ವಾಳ, ರೋಟರಿಕಾರ್ಯದರ್ಶಿನಾರಾಯಣಸಿಪೆರ್ಣೆ, ಎಸ್ಕೆಪಿಎಬಂಟ್ವಾಳವಲಯದಕಾರ್ಯದರ್ಶಿಪ್ರಶಾಂತ್ಕಲ್ಲಡ್ಕ, ಉಪನ್ಯಾಸಕದಾಮೋದರ್ವೇದಿಕೆಯಲ್ಲಿಉಪಸ್ಥಿತರಿದ್ದರು, ಉಪನ್ಯಾಸಕ ಅಬ್ದುಲ್ರಝಾಕ್ಅನಂತಾಡಿಕಾರ್ಯಕ್ರಮನಿರೂಪಿಸಿದರು. ಫೊಟೋಗ್ರಾಫರ್ ಸಂಘದಹರೀಶ್ಕುಂದರ್, ರಾಜರತ್ನ, ವಿಕ್ರಮ್, ರಾಜೇಂದ್ರ, ಮಹೇಶ್ಶೆಟ್ಟಿ, ಶರತ್ಕಲ್ಲಡ್ಕಭಾಗಿಯಾಗಿದ್ದರು
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬಿ.ಮೂಡ ಪಿಯು ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ"
Be the first to comment on "ಬಿ.ಮೂಡ ಪಿಯು ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ"