ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಕರುಣೇಂದ್ರ ಪೂಜಾರಿ ಪಂಜಿಕಲ್ಲು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆದಿರಾಜ್ ಕೆ ಜೈನ್ ದೇವಸ್ಯಪಡೂರು ಆಯ್ಕೆಗೊಂಡರು. ನಿರ್ದೇಶಕರಾಗಿ ಬಸ್ತಿ ಸದಾಶಿವ ಶೆಣೈ, ವಿಠಲ ಕೋಟ್ಯಾನ್, ಮುರಳೀಧರ ಭಟ್ ನಾವೂರು, ಪದ್ಮನಾಭ ಗೌಡ ,ಬಿ. ಚಂದ್ರಶೇಖರ ಭಂಡಾರಿ, ಲಕ್ಷ್ಮೀ ಪ್ರಭು, ಜಯ ಕುಂದರ್, ದಿವಾಕರ ಶೆಟ್ಟಿ ಕುಪ್ಪಿಲ, ಹರೀಶ್ ನಾಯ್ಕ ಪೂಪಾಡಿಕಟ್ಟೆ, ಗಣೇಶ್ ದಾಸ್ ಪಲ್ಲಮಜಲು, ಜಯಂತಿ ಅಶೋಕ್ ಕುಲಾಲ್ ಕಾಮಾಜೆ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Be the first to comment on "ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷರಾಗಿ ಕರುಣೇಂದ್ರ ಪೂಜಾರಿ ಆಯ್ಕೆ"