KARNATAKA ಕರ್ನಾಟಕದಬಹುತೇಕಜಿಲ್ಲೆಗಳಲ್ಲಿಮಳೆಕಡಿಮೆಯಾಗಿದ್ದರೂ, UTTARA KANNADA ಉತ್ತರಕನ್ನಡಹಾಗೂದಕ್ಷಿಣಕನ್ನಡ DAKSHINA KANNADAಜಿಲ್ಲೆಗಳಲ್ಲಿಭಾರೀಮಳೆಸೂಚನೆಯನ್ನು ಹವಾಮಾನ ಇಲಾಖೆ ಮಂಗಳವಾರ ನೀಡಿದೆ.
ಕಲಬುರಗಿ, ಬೀದರ್, ವಿಜಯಪುರ, ರಾಯಚೂರುಸಹಿತಹಲವುಜಿಲ್ಲೆಗಳಲ್ಲಿಗರಿಷ್ಠಉಷ್ಣಾಂಶದಲ್ಲಿಭಾರೀಇಳಿಕೆಕಂಡುಬಂದಿದೆ. ಬೆಂಗಳೂರಿನಲ್ಲಿ ಉಷ್ಣಾಂಶದಲ್ಲಿಏರಿಕೆಯಾಗಿದೆ. ಉಡುಪಿಜಿಲ್ಲೆಗಳಹೆಚ್ಚಿನಸ್ಥಳಗಳಲ್ಲಿಸಾಧಾರಣಮಳೆಇರಲಿದೆ. ಒಳನಾಡಿನಜಿಲ್ಲೆಗಳಕೆಲವುಸ್ಥಳಗಳಲ್ಲಿಸಾಧಾರಣದಿಂದಹಗುರ ಮಳೆಯಗಬಹುದುಎಂದುಹವಾಮಾನ ಇಲಾಖೆ ಹೇಳಿದೆ.
FOR MORE UPDATES IN BANTWALNEWS, CLICK THIS LINK AND JOIN
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ದಕ್ಷಿಣ ಕನ್ನಡದಲ್ಲಿ ಇನ್ನೂ ಇದೆ ಮಳೆ ಅಲರ್ಟ್!!…ಕೊಡೆ ಮರೆತುಹೋಗಬೇಡಿ"
Be the first to comment on "ದಕ್ಷಿಣ ಕನ್ನಡದಲ್ಲಿ ಇನ್ನೂ ಇದೆ ಮಳೆ ಅಲರ್ಟ್!!…ಕೊಡೆ ಮರೆತುಹೋಗಬೇಡಿ"