ದಮ್ಮಾಮ್, ಜುಬೈಲ್, ಖೋಬರ್ ನ ಚಿಕನ್ ಪಿಕ್ನಿಕ್ ರೆಸ್ಟೊರೆಂಟ್ ನಲ್ಲಿ ಮ್ಯಾನೇಜರ್ ಆಗಿ ಉತ್ತಮ ಸೇವೆ ಸಲ್ಲಿಸಿದ ಮೊಹಮ್ಮದ್ ಫೈಝಲ್ ಅವರಿಗೆ ಶುಭ ವಿದಾಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಅವರಿಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಲಾಯಿತು.
ಜಾಹೀರಾತು
ಅಂತಾರಾಷ್ಟ್ರೀಯ ಶಾಖೆಗಳನ್ನು ಹೊಂದಿರುವ ಯುಎಸ್ ಶೇಜಾ ಗ್ರೂಪ್ ಮತ್ತು ಚಿಕನ್ ಪಿಕ್ನಿಕ್ ರೆಸ್ಟೊರೆಂಟ್ ಖೋಬರ್, ದಮ್ಮಾಮ್, ಜುಬೈಲ್ ಪರವಾಗಿ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಿ ಚೆಕ್ ಅನ್ನು ನೀಡಲಾಯಿತು. ಮತ್ತು ಅವರ ಉನ್ನತ ಮಟ್ಟದ ನಿರ್ವಹಣೆಗಾಗಿ ಮೊಹಮ್ಮದ್ ಫೈಜಲ್ ಅವರಿಗೆ ವಿದಾಯ ಕೂಟವನ್ನು ಆಯೋಜಿಸಲಾಯಿತು.
ಕಳೆದ ಒಂದೂವರೆ ವರ್ಷಗಳಿಂದ ಅಂತರಾಷ್ಟ್ರೀಯ ರೆಸ್ಟೊರೆಂಟ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಅವರ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಲಾಯಿತು. ಈ ಸಂದರ್ಭ ಸಿಇಒ ಅಮೀರುದ್ದೀನ್, ಮಾಲಕ ಜಮಾಲುದ್ದೀನ್, ಮೊಹಮ್ಮದ್ ಅನ್ಸಾರ್, ಶಫೀಕ್ ಎನ್ ಎಸ್ ಯು ಐ, ಮಝೂಕ್, ಅಶ್ಫಾಕ್, ಆಲಂ ಉಪಸ್ಥಿತರಿದ್ದರು. ಮತ್ತು ಸಲಾವುದ್ದೀನ್ ತೊಕ್ಕೊಟ್ಟು ಶುಭ ಹಾರೈಸಿದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಚಿಕನ್ ಪಿಕ್ನಿಕ್ ರೆಸ್ಟೊರೆಂಟ್ ನಲ್ಲಿ ಉತ್ತಮ ನಿರ್ವಹಣೆಗೈದ ಮ್ಯಾನೇಜರ್ ಅವರಿಗೆ ಶುಭ ವಿದಾಯ ಕೂಟ"
Be the first to comment on "ಚಿಕನ್ ಪಿಕ್ನಿಕ್ ರೆಸ್ಟೊರೆಂಟ್ ನಲ್ಲಿ ಉತ್ತಮ ನಿರ್ವಹಣೆಗೈದ ಮ್ಯಾನೇಜರ್ ಅವರಿಗೆ ಶುಭ ವಿದಾಯ ಕೂಟ"