ಬಿ.ಸಿ.ರೋಡಿನ ಈ ನಿಲ್ದಾಣಕ್ಕೆ ಇತ್ತೀಚೆಗೆ ರೋಟರಿ ಟೌನ್ ನವರು ಬಸ್ ತಂಗುದಾಣವೊಂದನ್ನು ನಿರ್ಮಿಸಿದ್ದನ್ನು ಹೊರತುಪಡಿಸಿದರೆ, ಸರಕಾರಿ ವ್ಯವಸ್ಥೆಯಿಂದ ಇದುವರೆಗೂ ಪ್ರಯಾಣಿಕರಿಗೆ ಅನುಕೂಲವಾಗುವ ಯಾವುದೇ ವ್ಯವಸ್ಥೆಗಳು ನಿರ್ಮಾಣವಾಗಿಲ್ಲ. ಬದಲಿಗೆ ನಿಲ್ಲಲೂ ಆಗದಂಥ ಕೆಸರು , ನೀರು ಹರಿದು ಹೋಗದಂಥ ವ್ಯವಸ್ಥೆಯನ್ನಷ್ಟೇ ನೋಡಬಹುದು. ಈ ಹಿಂದೆ ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾದ ವರದಿ ಲಿಂಕ್ ಇಲ್ಲಿದೆ.
Be the first to comment on "ಮಳೆ ಬಂತು, ಮತ್ತೆ ಶುರುವಾಯ್ತು ಮಂಗಳೂರಿಗೆ ಬಸ್ ಕಾಯುವವರಿಗೆ ಸಮಸ್ಯೆಗಳ ಸರಮಾಲೆ, ಕೆಸರುಮಯವಾಗಿದೆ ಬಿ.ಸಿ.ರೋಡ್"