ವಿಶ್ವ ಪರಿಸರ ದಿನಾಚರಣೆಗೆ ಪೂರಕವಾಗಿ ಮೊಡಂಕಾಪುವಿನಲ್ಲಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು. ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ವತಿಯಿಂದ ನಡೆದ ಈ ಅಭಿಯಾನಕ್ಕೆ ರೋಟರಿ ಕ್ಲಬ್ ಮೊಡಂಕಾಪು ಸದಸ್ಯರು ಜತೆಗೂಡಿದರು. ಬಂಟ್ವಾಳ ಪುರಸಭೆಯ ನೆರವಿನಿಂದ ದೀಪಿಕಾ ಹೈಸ್ಕೂಲಿನಿಂದ ಗೋರೆಮಾರ್ ವರೆಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸವನ್ನು ಸಂಗ್ರಹಿಸಲಾಯಿತು. ಮೊಡಂಕಾಪುಚರ್ಚಿನಪ್ರಧಾನಗುರುವಂದನೀಯವಲೇರಿಯನ್ಡಿ‘ಸೋಜಾ, ಇನ್ಫೆಂಟ್ಜೀಸಸ್ಆಂಗ್ಲಮಾಧ್ಯಮಶಾಲೆಯಪ್ರಾಂಶುಪಾಲರಾದಗುರುವಂದನೀಯಮೆಲ್ವಿನ್ಲೋಬೊಹಾಗೂಮೊಡಂಕಾಪುರೋಟರಿಕ್ಲಬ್ಸದಸ್ಯರು ಈಸ್ವಚ್ಚತಾಅಭಿಯಾನದನೇತೃತ್ವ ವಹಿಸಿದ್ದರು. ಹಲವಾರು ಮಂದಿ ಅಭಿಯಾನದಲ್ಲಿ ಪಾಲ್ಗೊಂಡರು ಚಿತ್ರಗಳಿಗೆ ಮುಂದೆ ನೋಡಿರಿ
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "ಮೊಡಂಕಾಪು: ಸ್ವಚ್ಛತಾ ಅಭಿಯಾನ, ವಿಶ್ವ ಪರಿಸರ ದಿನಾಚರಣೆಗೆ ಪೂರ್ವಭಾವಿಯಾಗಿ ಈ ಕಾರ್ಯ"