ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ ಇಲ್ಲಿ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ 118 ವಿದ್ಯಾರ್ಥಿಗಳು ಹಾಜರಾಗಿದ್ದು, 62 ವಿದ್ಯಾರ್ಥಿಗಳು ವಿಶಿಷ್ಟ ಪ್ರಥಮ ಶ್ರೇಣಿ, 48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲೆ ಶೇ. 100 ಫಲಿತಾಂಶ ಪಡೆದುಕೊಂಡಿದೆ.
ಅನ್ವಿತ್ ಎಸ್. ೬೧೯ (ಶೇ.೯೯.೦೪), ತರುಣ್ ಪೂಜಾರಿ ೬೧೩ (ಶೇ೯೮.೦೮), ಶಿಫಾನಿ ರುತ್ ಪಿಂಟೋ ೬೧೦ (ಶೇ ೯೭.೬೦), ಕೀರ್ತನಾ ಪಿ. ನಾಯಕ್. ೬೦೮ (ಶೇ ೯೭.೨೮), ನಂದಿತಾ ಪೈ ಎಚ್. ೬೦೮ (ಶೇ ೯೭.೨೮), ತನಿಷ್ಕಾ ಜಯರಾಜ್ ಬಂಗೇರ ೬೦೬/೬೨೫(ಶೇ ೯೬.೯೬), ಅನನ್ಯ ಪಿ. ಆರ್ ೬೦೫ (ಶೇ ೯೬.೮೦), ಚಿರಾಗ್ ರಾಜ್ ೬೦೪ (ಶೇ ೯೬.೬೪), ನಿಧಿ ಸಿ ಎಂ. ೬೦೪/೬೨೫(ಶೇ ೯೬.೬೪), ಶ್ರೀತಲ್ ಪಿ. ಎಸ್. ಸಾಲ್ಯಾನ್ ೬೦೨ (ಶೇ ೯೬.೩೨), ಅನ್ವಿತಾ ಎ. ಎಂ ೬೦೦(ಶೇ ೯೬.೦೦), ಹೃತಿಕಾ ಯು. ೫೯೯(ಶೇ ೯೫.೮೪), ಪೂರ್ವಿ ಎಸ್. ಸುವರ್ಣ ೫೯೯(ಶೇ ೯೫.೮೪), ದೀಕ್ಷಾ ಬಿ ೫೯೮(ಶೇ ೯೫.೬೮), ಬಿ ಅನಿರುದ್ಧ್ ಬಾಳಿಗ ೫೯೫ (ಶೇ ೯೫.೨), ಮಾನಸ ಎಂ. ಕೆ ೫೯೫(೯೫.೨), ಸಮರ್ಥ್ ಜಿ. ಕೊಟ್ಟಾರಿ ೫೯೩(ಶೇ ೯೪.೮೮) ಮತ್ತು ತ್ರೀಶಾ ದುರ್ಗಾಪ್ರಸಾದ್ ಶೆಟ್ಟಿ ೫೯೨/೬೨೫(ಶೇ ೯೪.೭೨) ಅಂಕ ಪಡೆದಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಎಸ್‌ವಿಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
Be the first to comment on "ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ"