ಭಾನುವಾರ (ನ.19ರಂದು) ಸಂಜೆ ಗಂಟೆ 7ರಿಂದ 12ರ ತನಕ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮೇಳದ ತಿರುಗಾಟದ ಪ್ರಥಮ ಸೇವೆ ಆಟ ಆರಂಭವಾಗಿದೆ.
ಭಾಗವತರಾಗಿ – ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ದಿನೇಶ್ ಭಟ್ ಯಲ್ಲಾಪುರ ಚೆಂಡೆ/ಮದ್ದಲೆ ವಾದನದಲ್ಲಿ- ಸರಪಾಡಿ ಚಂದ್ರಶೇಖರ, ಹಿರಣ್ಮಯ ಹಿರಿಯಡ್ಕ, ಗಣೇಶ್ ಭಟ್ ಬೆಳಾಲು ಸಂಗೀತ- ಟಿ.ಟಿ.ಪ್ರಸಾದ್ ಚಕ್ರತಾಳ – ಜಗದೀಶ ಚಾರ್ಮಾಡಿ ನಿತ್ಯವೇಷ- ಮಧುಸೂದನ್ ಮತ್ತು ಕೀರ್ತನ್ ಮುಖ್ಯ ಸ್ತ್ರೀ ವೇಷ – ಚರಣ್ ಗೌಡ ಮತ್ತು ಕುಮಾರಸ್ವಾಮಿ ಹೊಗಳಿಕೆ – ಮಹೇಶ್ ಮಣಿಯಾಣಿ ದೊಡ್ಡತೋಟ
ಇಂದಿನ ಪಾತ್ರವರ್ಗ: ಅರ್ಜುನ – ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ , ಹರೀಶ್ ಶೆಟ್ಟಿ ಮಣ್ಣಾಪು ವೃರ್ಷ ಕೇತು- ಗಂಗಾಧರ ಪುತ್ತೂರು. ನೀಲದ್ವಜ – ಹರೀಶ್ಚಂದ್ರ ಆಚಾರ್ಯ ಚಾರ್ಮಾಡಿ ಪ್ರದ್ಯುಮ್ನ- ಗೌತಮ ಶೆಟ್ಟಿ ಬೆಳ್ಳಾರೆ ಕುದುರೆ ದೂತ – ಮಹೇಶ್ ಮಣಿಯಾಣಿ ದೊಡ್ಡತೋಟ ಪ್ರಮೀಳೆ- ಶರತ್ ಶೆಟ್ಟಿ ತೀರ್ಥಹಳ್ಳಿ ಸಖಿ- ಕುಮಾರಸ್ವಾಮಿ ಸೇನಾನಿ- ಚರಣ್ ಗೌಡ ಬಬ್ರುವಾಹನ- ಚಂದ್ರಶೇಖರ ಧರ್ಮಸ್ಥಳ ಸುಬುದ್ದಿ- ಮಹೇಶ್ ಮಣಿಯಾಣಿ ದೊಡ್ಡತೋಟ ಚಿತ್ರಾಂಗದೆ- ಮುರಳೀಧರ ಕನ್ನಡಿಕಟ್ಟೆ ಸಖಿ – ಸಚಿನ್ ಬೆಳ್ಳೂರು ಕಪ್ಪಹೊರುವವರು – ಚರಣ್, ಕುಮಾರ್, ಸಚಿನ್, ಮಧುಸೂದನ್, ಕೀರ್ತನ್ ಶ್ರೀಕೃಷ್ಣ- ವಸಂತ ಗೌಡ ಕಾಯರ್ತಡ್ಕ ಅರ್ಜುನ- ಶಂಭಯ್ಯ ಕಂಜರ್ಪಣೆ ಅನುಸಾಲ್ವ- ಮಾದವ ಪಾಟಾಳಿ ನೀರ್ಚಾಲು ವೃಷಕೇತು – ಚರಣ್ ಗೌಡ ಕಾಣಿಯೂರು ಪ್ರದ್ಯುಮ್ನ – ಕುಮಾರಸ್ವಾಮಿ ನೀಲದ್ವಜ – ಗಂಗಾಧರ ಪುತ್ತೂರು ತಾಮ್ರದ್ವಜ- ಸುಬ್ರಾಯ ಹೊಳ್ಳ ಕಾಸರಗೋಡು ಮಯೂರದ್ವಜ- ಚಿದಂಬರ ಬಾಬು ಕೋಣಂದೂರು ವೃದ್ದ ಬ್ರಾಹ್ಮಣ- ಮಹೇಶ್ ಮಣಿಯಾಣಿ ದೊಡ್ಡತೋಟ ಕುಮುದ್ವತಿ- ಶರತ್ ಶೆಟ್ಟಿ ತೀರ್ಥಹಳ್ಳಿ
Be the first to comment on "ಶ್ರೀ ಧರ್ಮಸ್ಥಳ ಮೇಳದ ಪ್ರಥಮ ಸೇವೆಯಾಟ"