ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ. ಮತ್ತು ಉಡುಪಿ ಜಿಲ್ಲೆ ಬಂಟ್ವಾಳ ವಲಯದ ವತಿಯಿಂದ ನಾಗರಿಕ ಬಂದುಗಳಿಗೆ ಅಕ್ಯುಪ್ರೆಶರ್ ಮತ್ತು ಸುಜೋಕು ಥೆರಫಿ 7 ದಿನದ ಶಿಬಿರವನ್ನು ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಆರಂಭಿಸಲಾಯಿತು.
ಬಂಟ್ವಾಳ ವಲಯದ ಹಿರಿಯ ಸದಸ್ಯ ಕುಮಾರಸ್ವಾಮಿ ಕನ್ಯಾನ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಡಾ. ಏನ್. ಕೆ. ಝರ್ಖಾಡ್ ಮಾತನಾಡಿ ಆರೋಗ್ಯಕ್ಕೆ ಆಗುವ ಪ್ರಯೋಜನ ವಿವರಿಸಿದರು, ವಲಯಾಧ್ಯಕ್ಷರಾದ ಕಿಶೋರ್ ಎಸ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ ಏನ್ ಬಂಟ್ವಾಳ, ಗೌರವಾಧ್ಯಕ್ಷರಾದ ಹರೀಶ್ ಕುಂದರ್, ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಪದಾಧಿಕಾರಿಗಳಾದ ರಾಜೇಂದ್ರ, ರವಿ ಪ್ರಕಾಶ್, ಕೃಷ್ಣರಾಜ್, ಮಹೇಶ್ ಶೆಟ್ಟಿ, ಮೋಹನ್ದಾಸ್, ಸದಸ್ಯರಾದ ಅಶೋಕ್. ಟಿ, ಯೋಗೀಶ್, ರಮೇಶ್ ರಾವ್, ಉಪಸ್ಥಿತರಿದ್ದರು.
Be the first to comment on "ಬಂಟ್ವಾಳದಲ್ಲಿ ಅಕ್ಯುಪ್ರೆಶರ್, ಸುಜೋಕ್ ಥೆರಪಿ ಶಿಬಿರ ಆರಂಭ"